alex Certify
ಕನ್ನಡ ದುನಿಯಾ       Mobile App
       

Kannada Duniya

1 ಲಕ್ಷ ರೂ. ಮುಂಗಡ ನೀಡಿ 1000 ಸಿಸಿ ರಾಯಲ್ ಎನ್ಫೀಲ್ಡ್ ಖರೀದಿ ಮಾಡಿ

ರಾಯಲ್ ಎನ್ಫೀಲ್ಡ್ ಪ್ರಿಯರಿಗೊಂದು ಖುಷಿ ಸುದ್ದಿ. ಕಾರ್ಬೆರಿ ಮೋಟರ್ ಸೈಕಲ್ 1000 ಸಿಸಿ ಮೋಟರ್ ಸೈಕಲನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಮೋಟರ್ ಸೈಕಲನ್ನು ಡಬಲ್ ಬ್ಯಾರೆಲ್ ಹೆಸರಿನಲ್ಲಿ ಪರಿಚಯಿಸಲಾಗಿದೆ.

ಮಾರ್ಪಡಿಸಿದ ರಾಯಲ್ ಎನ್ಫೀಲ್ಡ್ ಮೋಟರ್ ಸೈಕಲನ್ನು ರಾಯಲ್ ಎನ್ಫೀಲ್ಡ್ ನ 500ಸಿಸಿ ಎರಡು ಇಂಜಿನ್ ಬಳಸಿ ತಯಾರಿಸಲಾಗಿದೆ. ಇದ್ರ ವ್ಯವಹಾರವನ್ನು ಆಸ್ಟ್ರೇಲಿಯಾ ಕಂಪನಿ ನೋಡಿಕೊಳ್ಳುತ್ತದೆ. ಭಾರತ ಮಾರುಕಟ್ಟೆಯಲ್ಲಿ ಇದ್ರ ಬೆಲೆ 7.37 ಲಕ್ಷ ರೂಪಾಯಿ.

ಈ ಬೈಕ್ ಮುಂಗಡ ಬುಕ್ಕಿಂಗ್ ಶುರುವಾಗಿದೆ. ಗ್ರಾಹಕರು 1 ಲಕ್ಷ ರೂಪಾಯಿ ನೀಡಿ ಮುಂಗಡ ಬುಕ್ ಮಾಡಬಹುದಾಗಿದೆ. ಬೈಕ್ ಇಂಜಿನ್ 53ಪಿಎಸ್  ಪವರ್ ಹಾಗೂ 82 ಎನ್ ಎಮ್ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ತಯಾರಿಸಲು ಕಂಪನಿ ನಾಲ್ಕು ವರ್ಷ ತೆಗೆದುಕೊಂಡಿದೆ. 1000ಸಿಸಿ ಈ ಬೈಕ್ ಗೆ 55 ಡಿಗ್ರಿ V-Twin ಇಂಜಿನ್ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...