alex Certify
ಕನ್ನಡ ದುನಿಯಾ       Mobile App
       

Kannada Duniya

48 ಗಂಟೆಯೊಳಗೆ ಈ ಕೆಲಸ ಮಾಡದಿದ್ರೆ ಬಂದ್ ಆಗುತ್ತೆ ಜಿಯೋ ಸಿಮ್

jio_3682ufx

ನಿಮ್ಮ ಬಳಿ ಜಿಯೋ ಸಿಮ್ ಇದ್ದು, ಇನ್ನೆರಡು ದಿನದಲ್ಲಿ ಈ ಕೆಲಸ ಮಾಡಿಲ್ಲ ಎಂದಾದ್ರೆ ನಿಮ್ಮ ಜಿಯೋ ಸಿಮ್ ಬಂದ್ ಆಗಲಿದೆ. ಒಂದು ವೇಳೆ ಜಿಯೋ ಸಿಮ್ ಆ್ಯಕ್ಟಿವ್ ಆಗಿರಬೇಕು ಎಂದಾದಲ್ಲಿ ನೀವು ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ.

ಜಿಯೋ ಸಿಮ್ ವೆಬ್ ಸೈಟ್ ನಲ್ಲಿ ಸಾಕಷ್ಟು ಮಾಹಿತಿಗಳನ್ನು ನೀಡಲಾಗಿದೆ. ಪ್ರಶ್ನೆ ಉತ್ತರದ ರೂಪದಲ್ಲಿ ಗ್ರಾಹಕರ ಗೊಂದಲಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗಿದೆ. ಜಿಯೋ ಪ್ರಕಾರ ಏಪ್ರಿಲ್ 15ರೊಳಗೆ ನೀವು ಜಿಯೋದ ಯಾವುದೇ ಆಫರ್ ಗೆ ರಿಚಾರ್ಜ್ ಮಾಡಿಲ್ಲವೆಂದಾದ್ರೆ ನಿಮ್ಮ ಜಿಯೋ ಸಿಮ್ ಕೆಲಸ ನಿಲ್ಲಿಸಲಿದೆ.

ಇದೇ ವೇಳೆ ಸಮರ್ ಸರ್ಪ್ರೈಸ್ ಆಫರ್ ನಾನು ಪಡೆದಿದ್ದು, ಧನ್ ಧನಾ ಧನ್ ಆಫರ್ ನನಗೆ ಸಿಗುತ್ತಾ ಎಂಬ ಪ್ರಶ್ನೆಗೆ ಜಿಯೋ ವೆಬ್ಸೈಟ್ ನಲ್ಲಿ ಉತ್ತರ ನೀಡಿದೆ. ನೀವು ಸಮರ್ ಸರ್ಪ್ರೈಸ್ ಆಫರ್ ಪಡೆದಿದ್ದರೆ ನಿಮಗೆ ಧನ್ ಧನಾ ಧನ್ ಆಫರ್ ಸಿಗೋದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...