alex Certify
ಕನ್ನಡ ದುನಿಯಾ       Mobile App
       

Kannada Duniya

ಸಮ್ಮರ್ ಸರ್ಪ್ರೈಸ್ ಪಡೆದ ಗ್ರಾಹಕರಿಗೆ ಸಿಗಲಿದೆ ಬಂಪರ್ ಆಫರ್

jio23

ರಿಲಾಯನ್ಸ್ ಜಿಯೋದ ಸಮರ್ ಸರ್ಪ್ರೈಸ್ ಹಾಗೂ ಧನ್ ಧನಾ ಧನ್ ಆಫರ್ ಇಂದು ಮುಗಿಯುತ್ತಿದೆ. ಸಮರ್ ಸರ್ಪ್ರೈಸ್ ಆಫರ್ ಪಡೆಯುವ ವೇಳೆ ಪ್ರೈಂ ಸದಸ್ಯತ್ವ ಪಡೆದು 303 ರೂಪಾಯಿ ರಿಚಾರ್ಜ್ ಮಾಡಿದ ಗ್ರಾಹಕರಿಗೆ  ಕಂಪನಿ ಬಂಪರ್ ಆಫರ್ ನೀಡ್ತಾ ಇದೆ.

ಇಂತ ಗ್ರಾಹಕರಿಗೆ ಕಂಪನಿ 28 ದಿನಗಳವರೆಗೆ ತನ್ನ ಯೋಜನೆಯನ್ನು ವಿಸ್ತರಿಸಿದೆ. 303 ರೂಪಾಯಿ ರಿಚಾರ್ಜ್ ಮಾಡಿದ ಗ್ರಾಹಕರು 28 ದಿನಗಳ ನಂತ್ರ ರಿಚಾರ್ಜ್ ಮಾಡಿದ್ರೆ ಸಾಕು. 28 ದಿನಗಳ ಕಾಲ ಜಿಯೋ ಸೇವೆ ಉಚಿತವಾಗಿ ಸಿಗಲಿದೆ. ಇದಕ್ಕಾಗಿ ಮೈ ಜಿಯೋ ಆ್ಯಪ್ ಡೌನ್ಲೋಡ್ ಮಾಡಬೇಕು. ಮೈ ಜಿಯೋ ಅಪ್ಲಿಕೇಷನ್ ಡೌನ್ಲೋಡ್ ಮಾಡ್ತಿದ್ದಂತೆ ಒಂದು ಮಾಹಿತಿ ನಿಮಗೆ ಸಿಗಲಿದೆ. ಅದ್ರಲ್ಲಿ ಸಮರ್ ಸರ್ಪ್ರೈಸ್ ಆಫರ್ ಮುಗಿದಿದೆ ಎಂಬ ಮಾಹಿತಿ ಜೊತೆಗೆ 28 ದಿನಗಳ ಕೌಂಟ್ಡೌನ್ ಕಾಣಲಿದೆ.

ಕಂಪನಿ 303 ರೂಪಾಯಿ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಟ್ರಾಯ್ ಈ ಯೋಜನೆ ಬಂದ್ ಮಾಡಿತ್ತು. ಆಗ ಕಂಪನಿ 309 ರೂಪಾಯಿ ಯೋಜನೆ ಜಾರಿಮಾಡಿತ್ತು. ಆಗ 303 ರೂಪಾಯಿ ರಿಚಾರ್ಜ್ ಮಾಡಿದ ಗ್ರಾಹಕರಿಗೆ ಮಾತ್ರ ಈ ಲಾಭ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...