alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ಸದ್ಯ ಭಾರತದಲ್ಲಿ ಉಚಿತ ವಾಯ್ಸ್ ಕಾಲ್ ನೀಡುತ್ತಿರುವ ಏಕೈಕ ಕಂಪನಿ ರಿಲಯೆನ್ಸ್ ಜಿಯೋ. 2016ರ ಸೆಪ್ಟೆಂಬರ್ ನಿಂದ್ಲೂ ರಿಲಯೆನ್ಸ್ ಜಿಯೋನಲ್ಲಿ ವಾಯ್ಸ್ ಕಾಲ್ ಫ್ರೀ ಆಫರ್ ಇದೆ.  ಆದ್ರೆ ಇನ್ಮೇಲೆ ಜಿಯೋ ಫ್ರೀ ವಾಯ್ಸ್ ಕಾಲ್ ಅನ್ನು 300 ನಿಮಿಷಗಳಿಗೆ ನಿಗದಿಪಡಿಸಲು ಮುಂದಾಗಿದೆ.

ಜಿಯೋ ಗ್ರಾಹಕರು ಇನ್ಮೇಲೆ ದಿನಕ್ಕೆ 300 ನಿಮಿಷ ಮಾತ್ರ ಉಚಿತ ಕರೆ ಮಾಡಬಹುದು. ಆದ್ರೆ ಈ ನಿಯಮ ಎಲ್ಲಾ ಜಿಯೋ ಗ್ರಾಹಕರಿಗೂ ಅನ್ವಯವಾಗುವುದಿಲ್ಲ. ಕೆಲವೊಂದು ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ. ಕೆಲವರು ಉದ್ದೇಶಪೂರ್ವಕವಾಗಿಯೇ ಈ ಆಫರ್ ಅನ್ನು ದುರುಪಯೋಗ ಮಾಡಿಕೊಳ್ತಿದ್ದಾರಂತೆ.

ಜಿಯೋ ಕರೆಯನ್ನು ಪ್ರಮೋಷನ್ ಗೆ ಬಳಸಿಕೊಳ್ಳುತ್ತಿದ್ದಾರಂತೆ. ಯಾರು ಅನ್ ಲಿಮಿಟೆಡ್ ಕಾಲ್ ಆಫರ್ ಅನ್ನು ಅತಿಯಾಗಿ ಬಳಸಿಕೊಳ್ಳುತ್ತಿದ್ದಾರೋ ಅವರಿಗೆ 300 ನಿಮಿಷಗಳ ಮಿತಿ ನಿಗದಿಪಡಿಸಲಾಗುತ್ತದೆ. ದಿನಕ್ಕೆ 10 ಗಂಟೆಗಳಷ್ಟು ಕಾಲ ಮಾತನಾಡುವವರಿಗೆ ಈ ನಿಯಮ ಅನ್ವಯವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...