alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಧಮಾಕ ! ಕೇವಲ 500 ರೂ.ಗೆ 600 ಜಿ.ಬಿ. ಡೇಟಾ

reliance-jio-fiber-plans

ಮುಂಬೈ: ದೇಶದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ, ಈಗ ಮತ್ತೊಂದು ಭರ್ಜರಿ ಆಫರ್ ನೀಡಲು ಮುಂದಾಗಿದೆ.

ಮೊಬೈಲ್ ಬಳಕೆದಾರರಿಗೆ ಉಚಿತ ಡೇಟಾ ನೀಡಿದ ಬಳಿಕ, ಬ್ರಾಡ್ ಬ್ಯಾಂಡ್ ಸೇವೆ ಆರಂಭಿಸಲು ಮುಂದಾಗಿದ್ದು, ಈಗಾಗಲೇ ಬ್ರಾಡ್ ಬ್ಯಾಂಡ್ ಸೇವೆ ನೀಡುತ್ತಿರುವ ಕಂಪನಿಗಳಿಗೆ ಪೈಪೋಟಿ ನೀಡುವುದಂತೂ ಗ್ಯಾರಂಟಿಯಾಗಿದೆ.

ಜಿಯೋ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಆರಂಭವಾಗಲಿದ್ದು, ಮಾಸಿಕ 500 ರೂಪಾಯಿಗೆ 15 ಎಂ.ಬಿ.ಪಿ.ಎಸ್. ಸ್ಪೀಡ್ ನಲ್ಲಿ 600 ಜಿ,ಬಿ ಡೇಟಾ ನೀಡಲಾಗುವುದು.

ಜಿಯೋ ಎಂಟ್ರಿ ಕೊಟ್ಟ ನಂತರ, ಮೊಬೈಲ್ ಸೇವಾ ಕ್ಷೇತ್ರದಲ್ಲಿ ಪೈಪೋಟಿ ಆರಂಭವಾಗಿದ್ದು, ಒಂದಕ್ಕಿಂತ ಒಂದು ಕಂಪನಿಗಳು ಭರ್ಜರಿ ಆಫರ್ ನೀಡತೊಡಗಿವೆ.

Speed based Tariff Plans: Jio Fiber Tariff Plans (Validity 1 Month for all plans)

Plan 1: 2000 GB data with speed 50 Mbps at Rs.1500
Plan 2: 1000 GB data with speed 100 Mbps at Rs.2000
Plan 3: 750 GB data with speed 200 Mbps at Rs.3500
Plan 4: 500 GB data with speed 400 Mbps at Rs.4000
Plan 5: 300 GB data with speed 600 Mbps at Rs.5500

(Rumoured) Volume based Tariff Plans:Jio Fiber Broadband Plans (Validity 1 Month for all plans)

Plan 1: 5 GB per day at Rs.1000
Plan 2: 10 GB per day at Rs.2000
Plan 3: 20 GB per day at Rs.3000
Plan 4: 40 GB per day at Rs.4000
Plan 5: 60 GB per day at Rs.5000

(Rumoured) Giga fiber Special Offers: Jio Fiber Offer

Offer 1: 600 GB 4G data with speed 15 Mbps at Rs.500 (Validity 1 Month)
Offer 2: 500 GB 4G data with speed 25 Mbps at Rs.1000 (Validity 1 Month)
Offer 3: 600 GB 4G data with speed 15 Mbps at Rs.500 (Validity 1 Month)
Offer 4: 3.5 GB 4G data per day at Rs.500 (Validity 15 days)
Offer 5: 72 hours @ 60mbps at rs.500 (Valid for 1 month)
Offer 6:  Unlimited data with 10 Mbps speed at Rs.800 (Validity 1 Month)
Offer 7:  Unlimited data for 1 day at Rs.400

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...