alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಯನ್ಸ್ ಜಿಯೋ ಹಾಗೂ ಇತರೆ ನೆಟ್ ವರ್ಕ್ ಗೂ ಏನು ವ್ಯತ್ಯಾಸ?

JIO COMPARE

ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ 4ಜಿ ಡೇಟಾ ಪ್ಲಾನ್ ಗೆ ಗ್ರಾಹಕರು ಫಿದಾ ಆಗಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ 100 ಮಿಲಿಯನ್ ಗ್ರಾಹಕರನ್ನು ತಲುಪಬೇಕು ಅನ್ನೋದು ಅಂಬಾನಿ ಅವರ ಲೆಕ್ಕಾಚಾರ. ಅಗ್ಗದ ದರದಲ್ಲಿ ವಾಯ್ಸ್ ಕಾಲಿಂಗ್ ಸೌಲಭ್ಯ, ರೋಮಿಂಗ್ ದರವಿಲ್ಲ. ಅತ್ಯಂತ ದರದ ಡೇಟಾ ಪ್ಲಾನ್ ಹೀಗೆ ಹತ್ತಾರು ಆಕರ್ಷಣೆಗಳು ಜಿಯೋನಲ್ಲಿವೆ. ಹಾಗಿದ್ಮೇಲೆ ರಿಲಯೆನ್ಸ್ ಜಿಯೋಗೂ, ಏರ್ಟೆಲ್, ವೊಡಾಫೋನ್, ಐಡಿಯಾ ಡೇಟಾ ಪ್ಲಾನ್ ಗೂ ಏನು ವ್ಯತ್ಯಾಸ ಅನ್ನೋ ಕುತೂಹಲ ನಿಮಗೆ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ರಿಲಯೆನ್ಸ್ ಜಿಯೋ ಡಾಟಾ ಪ್ಲಾನ್

*28 ದಿನಗಳಿಗೆ ಬೇಸಿಕ್ ಪ್ಲಾನ್ 149 ರೂ. 300 ಎಂಬಿ 4ಜಿ ಡಾಟಾ, ಉಚಿತ ಅನ್ ಲಿಮಿಟೆಡ್ ಕರೆಗಳು, 100 ಫ್ರೀ ಎಸ್ ಎಂ ಎಸ್ ಲಭ್ಯ

*499 ರೂ. ಡೇಟಾ ಪ್ಯಾಕ್ ನಲ್ಲಿ 4 ಜಿಬಿ 4ಜಿ ಡೇಟಾ ಪ್ಯಾಕ್ ಲಭ್ಯ, ರಾತ್ರಿ ಮಿತಿ ಇಲ್ಲದ 4ಜಿ ಡೇಟಾ ಸೌಲಭ್ಯ. ಮಿತಿಯಿಲ್ಲದ ಸ್ಥಳೀಯ ಮತ್ತು ಎಸ್ ಟಿ ಡಿ ಕರೆ. 8 ಜಿಬಿ ಜಿಯೋನೆಟ್ ವೈಫೈ ಹಾಟ್ ಸ್ಪಾಟ್ ಲಭ್ಯ.

*999 ರೂ. ಡೇಟಾ ಪ್ಯಾಕ್ ನಲ್ಲಿ 10 ಜಿಬಿ 4ಜಿ ಡೇಟಾ ಪ್ಯಾಕ್, ರಾತ್ರಿ ಮಿತಿ ಇಲ್ಲದ 4ಜಿ ಡೇಟಾ. ಮಿತಿಯಿಲ್ಲದ ಸ್ಥಳೀಯ ಮತ್ತು ಎಸ್ ಟಿ ಡಿ ಕರೆ. 20 ಜಿಬಿ ಜಿಯೋನೆಟ್ ವೈಫೈ ಹಾಟ್ ಸ್ಪಾಟ್ ಲಭ್ಯ.

*1499 ರೂ. ಡೇಟಾ ಪ್ಯಾಕ್ ನಲ್ಲಿ 20 ಜಿಬಿ 4ಜಿ ಡೇಟಾ ಪ್ಯಾಕ್ ಲಭ್ಯ, ರಾತ್ರಿ ಮಿತಿ ಇಲ್ಲದ 4ಜಿ ಡೇಟಾ ಸೌಲಭ್ಯ. ಮಿತಿಯಿಲ್ಲದ ಸ್ಥಳೀಯ ಮತ್ತು ಎಸ್ ಟಿ ಡಿ ಕರೆ. ಅನ್ ಲಿಮಿಟೆಡ್ ಎಸ್ ಎಂ ಎಸ್ ಸೌಲಭ್ಯ. 40 ಜಿಬಿ ಜಿಯೋನೆಟ್ ವೈಫೈ ಹಾಟ್ ಸ್ಪಾಟ್ ಲಭ್ಯ.

*2499 ರೂ. ಡೇಟಾ ಪ್ಯಾಕ್ ನಲ್ಲಿ  35 ಜಿಬಿ 4ಜಿ ಡೇಟಾ ಪ್ಯಾಕ್ ಲಭ್ಯ, ರಾತ್ರಿ ಮಿತಿ ಇಲ್ಲದ 4ಜಿ ಡೇಟಾ ಸೌಲಭ್ಯ. ಮಿತಿಯಿಲ್ಲದ ಸ್ಥಳೀಯ ಮತ್ತು ಎಸ್ ಟಿ ಡಿ ಕರೆ. ಅನ್ ಲಿಮಿಟೆಡ್ ಎಸ್ ಎಂ ಎಸ್ ಸೌಲಭ್ಯ. 70 ಜಿಬಿ ಜಿಯೋನೆಟ್ ವೈಫೈ ಹಾಟ್ ಸ್ಪಾಟ್ ಲಭ್ಯ.

*3999 ರೂ. ಡೇಟಾ ಪ್ಯಾಕ್ ನಲ್ಲಿ  60 ಜಿಬಿ 4ಜಿ ಡೇಟಾ ಪ್ಯಾಕ್ ಲಭ್ಯ, ರಾತ್ರಿ ಮಿತಿ ಇಲ್ಲದ 4ಜಿ ಡೇಟಾ ಸೌಲಭ್ಯ. ಮಿತಿಯಿಲ್ಲದ ಸ್ಥಳೀಯ ಮತ್ತು ಎಸ್ ಟಿ ಡಿ ಕರೆ. ಅನ್ ಲಿಮಿಟೆಡ್ ಎಸ್ ಎಂ ಎಸ್ ಸೌಲಭ್ಯ. 120 ಜಿಬಿ ಜಿಯೋನೆಟ್ ವೈಫೈ ಹಾಟ್ ಸ್ಪಾಟ್ ಲಭ್ಯ.

*4999 ರೂ. ಡೇಟಾ ಪ್ಯಾಕ್ ನಲ್ಲಿ  75 ಜಿಬಿ 4ಜಿ ಡೇಟಾ ಪ್ಯಾಕ್ ಲಭ್ಯ, ರಾತ್ರಿ ಮಿತಿ ಇಲ್ಲದ 4ಜಿ ಡೇಟಾ ಸೌಲಭ್ಯ. ಮಿತಿಯಿಲ್ಲದ ಸ್ಥಳೀಯ ಮತ್ತು ಎಸ್ ಟಿ ಡಿ ಕರೆ. ಅನ್ ಲಿಮಿಟೆಡ್ ಎಸ್ ಎಂ ಎಸ್ ಸೌಲಭ್ಯ. 150 ಜಿಬಿ ಜಿಯೋನೆಟ್ ವೈಫೈ ಹಾಟ್ ಸ್ಪಾಟ್ ಲಭ್ಯ.

ಏರ್ಟೆಲ್ ಡೇಟಾ ಪ್ಲಾನ್

* 255 ರೂಪಾಯಿಗೆ 1 ಜಿಬಿ ಡೇಟಾ 28 ದಿನಗಳ ವ್ಯಾಲಿಡಿಟಿ.

* 455 ರೂ.ಗೆ 2 ಜಿಬಿ ಡೇಟಾ, 30 ದಿನಗಳ ವ್ಯಾಲಿಡಿಟಿ

* 655 ರೂ.ಗೆ 3 ಜಿಬಿ ಡೇಟಾ, 30 ದಿನಗಳ ವ್ಯಾಲಿಡಿಟಿ

* 755 ರೂ.ಗೆ 4 ಜಿಬಿ ಡೇಟಾ, 30 ದಿನಗಳ ವ್ಯಾಲಿಡಿಟಿ.

* 995 ರೂ.ಗೆ 10 ಜಿಬಿ ಡೇಟಾ, 30 ದಿನಗಳ ವ್ಯಾಲಿಡಿಟಿ.

ವೊಡಾಫೋನ್ ಡೇಟಾ ಪ್ಲಾನ್..

*297 ರೂ.ಗೆ 1 ಜಿಬಿ 4ಜಿ ಡೇಟಾ, 28 ದಿನಗಳ ವ್ಯಾಲಿಡಿಟಿ.

*397ರೂ.ಗೆ 2ಜಿಬಿ 4ಜಿ ಡೇಟಾ, 28 ದಿನಗಳ ವ್ಯಾಲಿಡಿಟಿ.

*497 ರೂ.ಗೆ 3 ಜಿಬಿ 4ಜಿ ಡೇಟಾ, 28 ದಿನಗಳ ವ್ಯಾಲಿಡಿಟಿ.

*852 ರೂ.ಗೆ 4 ಜಿಬಿ 4ಜಿ ಡೇಟಾ, 56 ದಿನಗಳ ವ್ಯಾಲಿಡಿಟಿ.

*3999 ರೂ.ಗೆ 40 ಜಿಬಿ 4ಜಿ ಡೇಟಾ, 28 ದಿನಗಳ ವ್ಯಾಲಿಡಿಟಿ.

 

ಐಡಿಯಾ ಡೇಟಾ ಪ್ಲಾನ್..

*249 ರೂ.ಗೆ 1 ಜಿಬಿ 4ಜಿ ಡೇಟಾ, 28 ದಿನಗಳ ವ್ಯಾಲಿಡಿಟಿ.

*449 ರೂ.ಗೆ 2 ಜಿಬಿ 4ಜಿ ಡೇಟಾ, 28 ದಿನಗಳ ವ್ಯಾಲಿಡಿಟಿ

*598 ರೂ.ಗೆ 3 ಜಿಬಿ 4ಜಿ ಡೇಟಾ, 28 ದಿನಗಳ ವ್ಯಾಲಿಡಿಟಿ.

*851 ರೂ.ಗೆ 5 ಜಿಬಿ 4ಜಿ ಡೇಟಾ, 28 ದಿನಗಳ ವ್ಯಾಲಿಡಿಟಿ.

*1849 ರೂ.ಗೆ 15 ಜಿಬಿ 4ಜಿ ಡೇಟಾ, 28 ದಿನಗಳ ವ್ಯಾಲಿಡಿಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...