alex Certify
ಕನ್ನಡ ದುನಿಯಾ       Mobile App
       

Kannada Duniya

70 ರೂ. ರೀಚಾರ್ಜ್ ಮಾಡಿ 1 ವರ್ಷ ಅನಿಯಮಿತ ಡೇಟಾ ಪಡೆಯಿರಿ

mobile_222_1502709437_618x347

ರಿಲಾಯನ್ಸ್ ಕಮ್ಯೂನಿಕೇಷನ್ಸ್ (rcom) ಸ್ವಾತಂತ್ರ್ಯದಿವಸದ ಅಂಗವಾಗಿ ತನ್ನ ಪ್ರೀಪೇಡ್ ಗ್ರಾಹಕರಿಗಾಗಿ ವಿಶೇಷ ಗಿಫ್ಟ್ ನೀಡಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷಗಳಾಗಿದ್ದು, ಈ ಸುಸಂದರ್ಭದಲ್ಲಿ ರಿಲಾಯನ್ಸ್ ಕಮ್ಯೂನಿಕೇಷನ್ಸ್ 70 ರೂಪಾಯಿಯ ಹೊಸ ಪ್ಲಾನ್ ಪರಿಚಯಿಸಿದೆ.

ಈ ಆಫರ್ ನಲ್ಲಿ ಮೊಬೈಲ್ ಡೇಟಾ ಒಂದು ವರ್ಷದವರೆಗೆ ಲಭ್ಯವಾಗಲಿದೆ. ಅಂದ್ರೆ ಕೇವಲ 70 ರೂಪಾಯಿಗೆ 365 ದಿನಗಳ ಕಾಲ ಅನಿಯಮಿತ ಡೇಟಾ ಸಿಗಲಿದೆ. ಮಾಧ್ಯಮಗಳ ವರದಿಗಳ ಪ್ರಕಾರ rcom ತನ್ನ ಹೊಸ ಆಫರ್ ಗೆ ‘ಡೇಟಾ ಕಿ ಆಜಾದಿ’ ಎಂದು ಹೆಸರಿಟ್ಟಿದೆ.

ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಾಗಲಿದೆ ರೀಚಾರ್ಜ್ ಮಾಡುವ ಅವಕಾಶವಿರುತ್ತದೆ. ಈ ಯೋಜನೆಯಲ್ಲಿ ಒಂದು ವರ್ಷದವರೆಗೆ ಅನಿಯಮಿತ 2ಜಿ ಡೇಟಾ ಸಿಗಲಿದೆ.

ಆರ್ಕಾಂ GSM ಸಿಮ್ ಕಾರ್ಡ್ ಗ್ರಾಹಕರಿಗೆ ಒಂದು ವರ್ಷದವರೆಗೆ ಪ್ರತಿ ದಿನ 1ಜಿಬಿ ಡೇಟಾ ಸಿಗಲಿದೆ. ಆರ್ಕಾಂ LTE ಸಿಮ್ ಗ್ರಾಹಕರಿಗೆ 1ಜಿಬಿ 2ಜಿ ಡೇಟಾ ಸಿಗಲಿದೆ. ಇದ್ರ ಜೊತೆಗೆ 56 ರೂಪಾಯಿ ಟಾಕ್ ಟೈಮ್ ಕೂಡ ಸಿಗ್ತಿದೆ. ಈ ಯೋಜನೆ ಭಾರತೀಯ ಗ್ರಾಹಕರಿಗೆ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...