alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ನೋಟಿನೊಂದಿಗೆ ಹೋಳಿ ಆಚರಿಸಬೇಡಿ

note-rrbbii

ಮುಂಬೈ: ರಂಗು ರಂಗಿನ ಹೋಳಿ ಹಬ್ಬ ಬಂತೆಂದರೆ ಸಂಭ್ರಮ ಜಾಸ್ತಿ. ಆದರೆ, ಹೋಳಿ ಆಚರಿಸುವಾಗ ನಿಮ್ಮ ಜೇಬಿನಲ್ಲಿ ಹಣ ಇಟ್ಟುಕೊಳ್ಳಬೇಡಿ.

2000 ರೂ. ಮತ್ತು 500 ರೂ. ನೋಟುಗಳನ್ನು ಜೇಬಲ್ಲಿಟ್ಟುಕೊಂಡು ಹೋಳಿ ಆಡುವಾಗ ಬಣ್ಣ ಬಿದ್ದರೆ, ಅಂತಹ ನೋಟುಗಳನ್ನು ಸ್ವೀಕರಿಸುವುದಿಲ್ಲ.

ಬಣ್ಣ ಬಿದ್ದ ನೋಟ್ ಗಳನ್ನು ಸ್ವೀಕರಿಸಬೇಡಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ(ಆರ್.ಬಿ.ಐ.) ಸೂಚನೆ ನೀಡಲಾಗಿದೆ.

ನೀವು ಬ್ಯಾಂಕ್ ಗಳಿಗೆ ಇಂತಹ ನೋಟ್ ಗಳನ್ನು ಕೊಡಲು ಹೋದರೆ ಸ್ವೀಕರಿಸುವುದಿಲ್ಲ. ಕ್ಲೀನ್ ನೋಟ್ ಪಾಲಿಸಿ ಅನ್ವಯ ಈ ಕ್ರಮ ಕೈಗೊಂಡಿದ್ದರೂ, ನಗದು ಬದಲಿಗೆ ಡಿಜಿಟಲ್ ವ್ಯವಹಾರ ನಡೆಸಲಿ ಎಂಬ ಉದ್ದೇಶವೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...