alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಳಕಾದ ಹಳೆ ನೋಟ್ ಹೊಂದಿದವರು ಓದಲೇಬೇಕಾದ ಸುದ್ದಿ

note_xtssbbb

ಕೊಳಕಾದ ಅಥವಾ ಬೇರೆ ಏನೇನೋ ಬರೆದ ನೋಟುಗಳು ನಿಮ್ಮ ಬಳಿ ಇದ್ದರೆ ಚಿಂತೆ ಬೇಡ. ಈ ನೋಟುಗಳನ್ನು ಇನ್ಮುಂದೆ ಯಾವುದೇ ಬ್ಯಾಂಕ್ ನಿರಾಕರಿಸುವಂತಿಲ್ಲ. ಎಲ್ಲ ಬ್ಯಾಂಕ್ ಗಳು ಕೊಳಕಾದ ಹಾಗೂ ಬರೆದ ನೋಟುಗಳನ್ನು ಗ್ರಾಹಕರಿಂದ ಪಡೆಯಬೇಕೆಂದು ಆರ್ ಬಿಐ ಸುತ್ತೋಲೆ ಹೊರಡಿಸಿದೆ.

ಕೊಳಕಾದ ಹಾಗೂ ಬರೆದ ನೋಟುಗಳನ್ನು ನಿಷ್ಪ್ರಯೋಜಕ ನೋಟುಗಳೆಂದು ಪರಿಗಣಿಸಬೇಕಾಗಿಲ್ಲ ಎಂದು ಆರ್ ಬಿಐ ಬ್ಯಾಂಕ್ ಗಳಿಗೆ ಸುತ್ತೋಲೆಯಲ್ಲಿ ತಿಳಿಸಿದೆ. 500 ಹಾಗೂ 2 ಸಾವಿರ ಮುಖ ಬೆಲೆಯ ನೋಟುಗಳು ಕೊಳಕಾಗಿದ್ದರೆ ಅಥವಾ ಅದರ ಮೇಲೆ ಬರೆದಿದ್ದರೆ ಬ್ಯಾಂಕ್ ಗಳು ಆ ನೋಟುಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆರ್ ಬಿಐ ಗೆ ಇಂತ ದೂರುಗಳು ಬಂದಿದ್ದರಿಂದ ಬ್ಯಾಂಕ್ ಸುತ್ತೋಲೆ ಹೊರಡಿಸಿದೆ.

ಬ್ಯಾಂಕ್ ಸಿಬ್ಬಂದಿ ಕೂಡ ನೋಟ್ ಮೇಲೆ ಬರೆಯುತ್ತಿದ್ದರು. ಹಾಗಾಗಿ ಅದನ್ನು ತಪ್ಪಿಸಲು ಕ್ಲೀನ್ ನೋಟ್ ಪಾಲಿಸಿ ಜಾರಿಗೆ ತರಲಾಗಿದ್ದು, ಇದು ಬ್ಯಾಂಕ್ ಸಿಬ್ಬಂದಿಗೆ ಮಾತ್ರ ಎಂದು ಸುತ್ತೋಲೆಯಲ್ಲಿ ಆರ್ ಬಿಐ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...