alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಜೊತೆ ಸಿಮ್ ನಂಬರ್ ಲಿಂಕ್ ಮಾಡೋದು ಹೇಗೆ ಗೊತ್ತಾ?

ಇನ್ನೂ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲವೆಂದಾದ್ರೆ ಈಗ್ಲೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳಿ. ಯಾಕೆಂದ್ರೆ ಇನ್ಮುಂದೆ ಆಧಾರ್ ಕಾರ್ಡ್ ಇಲ್ಲದೆ ನೀವು ಮೊಬೈಲ್ ಸಿಮ್ ಖರೀದಿ ಮಾಡಲು ಸಾಧ್ಯವಿಲ್ಲ. ಸರ್ಕಾರ ಈಗಾಗ್ಲೇ ಮೊಬೈಲ್ ನಂಬರ್, ಆಧಾರ್ ಜೊತೆ ಲಿಂಕ್ ಮಾಡುವ ಆದೇಶ ನೀಡಿದೆ.

ಮೊಬೈಲ್ ನಂಬರ್ ಹಾಗೂ ಆಧಾರ್ ಲಿಂಕ್ ಗೆ ಫೆಬ್ರವರಿ 2018 ರವರೆಗೆ ನಿಮಗೆ ಅವಕಾಶವಿದೆ. ಆಧಾರ್ ಜೊತೆ ಮೊಬೈಲ್ ಲಿಂಕ್ ಮಾಡೋದು ಬಹಳ ಸುಲಭ. ಅಪರಾಧಿಗಳು, ಭಯೋತ್ಪಾದಕರು ಸಾಮಾನ್ಯ ಜನರ ಹೆಸರಿನಲ್ಲಿ ಸಿಮ್ ಪಡೆಯುತ್ತಿದ್ದು ಇದನ್ನು ತಡೆಯಲು ಸರ್ಕಾರ, ಆಧಾರ್ ಜೊತೆ ಸಿಮ್ ಲಿಂಕ್  ಅನಿವಾರ್ಯ ಮಾಡಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಕೂಡ ಒಪ್ಪಿಗೆ ನೀಡಿದೆ.

ಟೆಲಿಕಾಂ ಕಂಪನಿಗಳ ಪ್ರಕಾರ ನಿಮ್ಮ ಹತ್ತಿರದ ಸಿಮ್ ಕಚೇರಿಗೆ ಅಥವಾ ಆಪರೇಟರ್ ಬಳಿ ಹೋಗಿ ಬಯೋಮೆಟ್ರಿಕ್ ಸಿಸ್ಟಮ್ ಮೂಲಕ ಆಧಾರ್ ಜೊತೆ ಸಿಮ್ ನಂಬರ್ ಲಿಂಕ್ ಮಾಡಬೇಕಾಗುತ್ತದೆ. ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಲು ಕೇವಲ ಆಧಾರ್ ಕಾರ್ಡ್ ನಿಮ್ಮ ಬಳಿ ಇದ್ದರೆ ಸಾಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...