alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ ! ಟೀಂ ಇಂಡಿಯಾಗೆ ಪೂನಂ ಪಾಂಡೆ ಕೊಟ್ಟ ಗಿಫ್ಟ್ ಏನು ಗೊತ್ತಾ …?

fc57bad3-8ad9-472b-895a-080bdfbadd94

ಕೆಲ ಬಾಲಿವುಡ್ ನ ನಟಿಯರಿಗೆ ಬೆತ್ತಲಾಗುವುದು ಅಂದರೆ ಅದೇನೋ ಒಂಥರಾ ಖುಷಿ. ಹಾಗಾಗಿ ಕೆಲವು ನಟಿಯರು ಬೆತ್ತಲಾಗಲು ಸಿಕ್ಕ ಅವಕಾಶವನ್ನು ಸಮರ್ಪಕವಾಗಿಯೇ ಬಳಸಿಕೊಳ್ಳುತ್ತಾರೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಬಾಲಿವುಡ್ ನ ಹಾಟ್ ನಟಿ ಪೂನಂ ಪಾಂಡೆ. ಈಗ್ಯಾಕೆ ಆಕೆಯ ವಿಷಯ ಅಂತೀರಾ…? ಈ ಸ್ಟೋರಿ ಓದಿ.

ಹೌದು. ಟೀಂ ಇಂಡಿಯಾ 2011 ರ ಐಸಿಸಿ ವಿಶ್ವಕಪ್ ಗೆದ್ದರೆ ತಾನು ಬೆತ್ತಲೆಯಾಗುವುದಾಗಿ ಹೇಳಿ ಯುವಕರ ಚಳಿ ಬಿಡಿಸಿ ತದನಂತರ ತಾನು ಹಾಗೆ ಹೇಳಿಯೇ ಇಲ್ಲ ಎಂದಿದ್ದ ನಟಿ ಪೂನಂ ಪಾಂಡೆ, ಅದಾದ ಬಳಿಕವೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅರೆಬೆತ್ತಲೆ ಫೋಟೋವನ್ನು ಹರಿಬಿಡುತ್ತಾ ಸುದ್ದಿಯಾಗುತ್ತಿದ್ದಳು.

ಇದೀಗ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ಧ 1 ರನ್ ಗಳಿಂದ ರೋಚಕ ಜಯ ಗಳಿಸಿದ ಭಾರತ ತಂಡಕ್ಕೆ ತಮ್ಮ ಹಾಟ್ ಫೋಟೋವನ್ನು ಗಿಫ್ಟ್ ಆಗಿ ನೀಡಿದ್ದಾಳೆ ಪೂನಂ.

ಪ್ರಸಿದ್ದ ಸಾಮಾಜಿಕ ಜಾಲತಾಣವಾದ ಟ್ವೀಟರ್ ನಲ್ಲಿ ಅರೆ ಬೆತ್ತಲೆ ಫೋಟೋಗಳನ್ನು ಅಪ್ ಲೋಡ್ ಮಾಡಿರುವ ಪೂನಂ ಪಾಂಡೆ ತನ್ನ ಫೋಟೋದ ಕೆಳಗಡೆ ‘ಟೀಂ ಇಂಡಿಯಾಗಾಗಿ ಚಿಕ್ಕ ಉಡುಗೊರೆ ನನ್ನ ಸ್ಟೈಲ್ ನಲ್ಲಿ ಯೂ ರಾಕ್!! ಉಮ್ಮಾ’ಎಂದು ಹಾಕುವ ಮೂಲಕ ಮತ್ತೆ ಸುದ್ದಿಯಾಗಿದ್ದಾಳೆ.

ಏನೇ ಇರಲಿ, ಕ್ರಿಕೆಟ್ ಹೆಸರಿನಲ್ಲಿ ಸದಾ ಬೆತ್ತಲಾಗಿ ಸುದ್ದಿಯಾಗುವುದು ಮಾತ್ರ ಪೂನಂ ಪಾಂಡೆಗೆ ಹವ್ಯಾಸವಾಗಿಬಿಟ್ಟಿದೆ. ಹುಚ್ಚು ಹುಡುಗರಂತೂ ಆಕೆ ಬಿಚ್ಚಿದರೆ ಬಿಚ್ಚಲಿ ಬಿಡಿ, ಕಳೆದುಕೊಳ್ಳುವುದೇನಿದೆ ಅಂತಿದಾರೆ.!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...