alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಪರ್ ಆಫರ್ ಘೋಷಿಸಿದ ಪೇಟಿಎಂ

ವಿಮಾನ ಪ್ರಯಾಣಿಕರಿಗೊಂದು ಖುಷಿ ಸುದ್ದಿ. ಒನ್ 97 ಕಮ್ಯುನಿಕೇಷನ್ ಮೊಬೈಲ್ ವಾಲೆಟ್ ಮತ್ತು ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಪೇಟಿಎಂ ವಿಮಾನ ಟಿಕೆಟ್ ಬುಕಿಂಗ್ ಗೆ ಫ್ಲಾಟ್ ಒಂದು ಸಾವಿರ ರೂ. ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ.

ಫೈನಲ್ ಕಾಲ್ ಆಫರ್ ಎಂದು ಈ ಘೋಷಣೆ ಮಾಡಿದ್ದು, ತನ್ನೆಲ್ಲಾ ಗ್ರಾಹಕರಿಗೆ ಅನ್ವಯ ಎಂದು ಹೇಳಿದೆ. ಆದರೆ, ಒಮ್ಮೆಲೆ ಎರಡು ವಿಮಾನ ಪ್ರಯಾಣ ಟಿಕೆಟ್ ಖರೀದಿಸಬೇಕು ಹಾಗೂ ಕನಿಷ್ಟ 3 ಸಾವಿರ ರೂಪಾಯಿ ಮೌಲ್ಯದ್ದಾಗಿರಬೇಕೆಂಬ ಷರತ್ತು ವಿಧಿಸಿದೆ.

ಈ ಫೈನಲ್ ಕಾಲ್ ಆಫರ್ ಪ್ರಸ್ತಾಪವನ್ನು ಒಂದು ಬಾರಿ ಬಳಸಿಕೊಳ್ಳಬಹುದಾಗಿದೆ. ಹಾಗೆಯೇ ಕೆವೈಸಿ ಆಗದ ಗ್ರಾಹಕರಿಗೆ ಈ ಆಫರ್ ಲಭ್ಯವಾಗುವುದಿಲ್ಲ ಎಂದು ಪೆಟಿಎಂ ಸ್ಪಷ್ಟಪಡಿಸಿದೆ. ಜತೆಗೆ ವಿವಿಧ ಷರತ್ತನ್ನೂ ವಿಧಿಸಿದೆ. ಈ ಅವಕಾಶದ ಜತೆಗೆ ಫೈ 555 ಎಂಬ ಇನ್ನೊಂದು ಘೋಷಣೆಯನ್ನೂ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...