alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಮೊಬೈಲ್-ಆಧಾರ್ ಆನ್ಲೈನ್ ಲಿಂಕ್ ಸಾಧ್ಯವಿಲ್ಲ

ಈ ಹಿಂದೆ ಆನ್ಲೈನ್ ಮೂಲಕ ನಮ್ಮ ಆಧಾರ್ ನ ಮಾಹಿತಿಗಳನ್ನು ತಿದ್ದುವ ಅವಕಾಶವಿತ್ತು. ಆದ್ರೀಗ ಆನ್ಲೈನ್ ಮೂಲಕ ಎಲ್ಲ ಮಾಹಿತಿಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಯುಐಡಿಎಐ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದೆ.

ಈ ಬದಲಾವಣೆಯಡಿ ಆಧಾರ್ ಮಾಹಿತಿಯನ್ನು ಸುಲಭವಾಗಿ ತಿದ್ದಲು ಸಾಧ್ಯವಿಲ್ಲ. ಈ ಹಿಂದೆ ಹೆಸರು, ವಿಳಾಸ ಸೇರಿದಂತೆ ಕೆಲ ಮಾಹಿತಿಯನ್ನು ತಿದ್ದುಪಡಿ ಮಾಡಬಹುದಿತ್ತು. ಆದ್ರೀಗ ವಿಳಾಸವನ್ನು ಮಾತ್ರ ಆನ್ಲೈನ್ ಮೂಲಕ ತಿದ್ದುಪಡಿ ಮಾಡಬಹುದು. ಉಳಿದ ಮಾಹಿತಿ ತಿದ್ದುಪಡಿಗೆ ನೀವು ಆಧಾರ್ ನವೀಕರಣ ಕೇಂದ್ರಕ್ಕೆ ಹೋಗಬೇಕಾಗುತ್ತದೆ.

ಈ ಹಿಂದೆ ಯುಐಡಿಎಐ ವೆಬ್ಸೈಟ್ ಗೆ ಹೋಗಿ ನಿಮ್ಮ ಹೊಸ ಫೋನ್ ನಂಬರನ್ನು ಆರಾಮವಾಗಿ ಆಧಾರ್ ಗೆ ಲಿಂಕ್ ಮಾಡಬಹುದಿತ್ತು. ಆದ್ರೆ ಈ ಸೌಲಭ್ಯವನ್ನೂ ಯುಐಡಿಎಐ ರದ್ದು ಮಾಡಿದೆ. ನಿಮ್ಮ ಇನ್ನೊಂದು ಮೊಬೈಲ್ ನಂಬರ್ ಆಧಾರ್ ಜೊತೆ ಲಿಂಕ್ ಮಾಡಲು ಇನ್ಮುಂದೆ ಸಾಧ್ಯವಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...