alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಫೋನ್ ಜೊತೆ ‘ನೋಕಿಯಾ’ ರೀ ಎಂಟ್ರಿ….

nokia

ಫಿನ್ ಲ್ಯಾಂಡ್ ಮೂಲದ ನೋಕಿಯಾ ಕಂಪನಿ ಮಾರುಕಟ್ಟೆಗೆ ಮತ್ತೆ ಲಗ್ಗೆ ಇಡ್ತಾ ಇದೆ. 2017 ರಲ್ಲಿ ನೋಕಿಯಾ ಸ್ಮಾರ್ಟ್ ಫೋನ್ ಗಳ ಜೊತೆಗೆ ರೀ ಎಂಟ್ರಿ ಕೊಡಲಿದೆ. ನೋಕಿಯಾ ಫೋನ್ ಗಳನ್ನು ಬಿಡುಗಡೆ ಮಾಡಲು ಹಕ್ಕು ಖರೀದಿಸಿರುವ ಎಚ್ ಎಂ ಡಿ ಗ್ಲೋಬಲ್ ಕಂಪನಿ ಮೊಬೈಲ್ ಗಳನ್ನು ತಯಾರಿಸಿ, ಜಾಹೀರಾತು ನೀಡಿ ಮಾರಾಟವನ್ನು ಮಾಡುವ ಹೊಣೆ ಹೊತ್ತುಕೊಂಡಿದೆ.

ನೋಕಿಯಾ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟ, ಜನರ ನಂಬಿಕೆ ಗಳಿಸಿರುವ ವಿಶಿಷ್ಟ ಬ್ರಾಂಡ್. ನೋಕಿಯಾ ಮೊಬೈಲ್ ಹಾಗೂ ಟ್ಯಾಬ್ಲೆಟ್ ಗಳ ಉತ್ಪಾದನೆ ಮಾರಾಟದ ಲೈಸೆನ್ಸ್ ಪಡೆದಿದ್ದೇವೆ ಅಂತಾ ಎಚ್ ಎಂ ಡಿ ಗ್ಲೋಬಲ್ ಸಿಎಂಓ ಪೆಕ್ಕ ರಂಟಲಾ ತಿಳಿಸಿದ್ದಾರೆ. ಮುಂದಿನ ಜನರೇಶನ್ ನ ನೋಕಿಯಾ ಸ್ಮಾರ್ಟ್ ಫೋನ್ ಬಿಡುಗಡೆಗೂ ಮುನ್ನ ಕಂಪನಿ ಬೃಹತ್ ಕ್ಯಾಂಪೇನ್ ಒಂದನ್ನು ಹಮ್ಮಿಕೊಂಡಿದೆ. ಗ್ರಾಹಕರಿಂದ ಸ್ಮಾರ್ಟ್ ಫೋನ್ ಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಗಲಿದೆ ಅನ್ನೋ ವಿಶ್ವಾಸ ಸಂಸ್ಥೆಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...