alex Certify
ಕನ್ನಡ ದುನಿಯಾ       Mobile App
       

Kannada Duniya

‘ಮೇಕ್ ಮೈ ಟ್ರಿಪ್’ ತೆಕ್ಕೆಗೆ ಇಬಿಬೊ

makemytripದೇಶದ ಮುಂಚೂಣಿ ಆನ್ ಲೈನ್ ಪ್ರವಾಸಿ ಅಂತರ್ಜಾಲ ತಾಣ ‘ಮೇಕ್ ಮೈ ಟ್ರಿಪ್’, ಪ್ರತಿಸ್ಪರ್ಧಿ ಕಂಪನಿ ಇಬಿಬೊವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಇಬಿಬೊ ಗ್ರೂಪ್ ನ ಶೇ.100 ರಷ್ಟು ಪಾಲು ಬಂಡವಾಳವನ್ನು ಮೇಕ್ ಮೈ ಟ್ರಿಪ್ ಹೊಂದಲಿದ್ದು, ದಕ್ಷಿಣ ಅಫ್ರಿಕಾದ ನಾಸ್ಟರ್ಸ್ ಹಾಗೂ ಚೀನಾದ ಟೆನ್ಸೆಂಟ್ ಹೋಲ್ಡಿಂಗ್ಸ್, ಇಬಿಬೊ ಗ್ರೂಪ್ ಅನ್ನು ಮೇಕ್ ಮೈ ಟ್ರಿಪ್ ಗೆ ಮಾರಾಟ ಮಾಡಿವೆ.

2016 ರ ಡಿಸೆಂಬರ್ ಅಂತ್ಯದೊಳಗೆ ಈ ವ್ಯವಹಾರ ಪೂರ್ಣಗೊಳ್ಳಲಿದೆ ಎನ್ನಲಾಗಿದ್ದು, ಮೇಕ್ ಮೈ ಟ್ರಿಪ್ ನ ಶೇರುದಾರರು ಹಾಗೂ ನಿಯಂತ್ರಕದ ಅಂತಿಮ ಒಪ್ಪಿಗೆಗೆ ಇದು ಒಳಪಟ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...