alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಗ್ರಾಹಕರಿಗೆ ಸಿಗ್ತಿದೆ ಲಕ್ಷಾಂತರ ರೂ. ಗೆಲ್ಲುವ ಅವಕಾಶ

ಜಿಯೋ ಗ್ರಾಹಕರು ನೀವಾಗಿದ್ದರೆ ನಿಮಗೊಂದು ಖುಷಿ ಸುದ್ದಿ. ಮನೆಯಲ್ಲಿಯೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸುವ ಅವಕಾಶ ಸಿಗ್ತಿದೆ. ಜಿಯೋ ನಂಬರ್ ಬಳಸಿಕೊಂಡು ನೀವು ಹಣ ಗಳಿಸೋದು ಹೇಗೆ ಅಂತಾ ನಾವು ಹೇಳ್ತೇವೆ.

ಸದ್ಯ ಸೋನಿ ಚಾನೆಲ್ ನಲ್ಲಿ ಕೌನ್ ಬನೇಗಾ ಕರೋಡ್ಪತಿ ಸರಣಿ -10 ಶುರುವಾಗಿದೆ. ಇದು ಜಿಯೋ ಗ್ರಾಹಕರಿಗೆ ಮನೆಯಲ್ಲೇ ಕುಳಿತು ಹಣ ಗಳಿಸಲು ಅವಕಾಶ ನೀಡ್ತಿದೆ. ಜಿಯೋ ಗ್ರಾಹಕರು ಬಹುಮಾನ ಗೆಲ್ಲಲು Jio KBC Pay Along ಆಡಬೇಕು.

ಕೆಬಿಸಿ ಸರಣಿ 9ರಂತೆ ಈ ಬಾರಿ ಕೂಡ ಜಿಯೋ ಚಾಟ್ ಆ್ಯಪ್ ಮೂಲಕ ಪ್ರಶ್ನೆಗೆ ಉತ್ತರ ನೀಡಲು ಅವಕಾಶವಿದೆ. ಪ್ರಶ್ನೆಗೆ ಉತ್ತರ ನೀಡುವ ಮೂಲಕ ಹಾಟ್ ಸೀಟ್ ತಲುಪುವ ಅವಕಾಶ ಕೂಡ ನಿಮಗೆ ಲಭಿಸಲಿದೆ. ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಜಿಯೋ ಚಾಟ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ. ಇದಾದ ನಂತ್ರ ಹೆಸರು, ಜನ್ಮ ದಿನ, ಫೋಟೋ ಸೇರಿದಂತೆ ದಾಖಲಾತಿ ನೀಡಬೇಕು. ಇದಾದ ನಂತ್ರ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಅಲ್ಲಿ ನೀಡಿರುವ ಸಮಯದೊಳಗೆ ಉತ್ತರ ನೀಡಬೇಕು. ಉತ್ತರದ ಆಧಾರದ ಮೇಲೆ ಮಾರ್ಕ್ಸ್ ನೀಡಲಾಗುತ್ತದೆ. ಮಾರ್ಕ್ಸ್ ಆಧಾರದ ಮೇಲೆ ಹಾಟ್ ಸೀಟ್ ಗೆ ಕರೆಯಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...