alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 19 ರೂಪಾಯಿಗೆ ಸಿಗಲಿದೆ ಡೇಟಾ, ಅನಿಯಮಿತ ಕರೆ

1111_kytg89f

ಟೆಲಿಕಾಂ ಉದ್ಯಮದಲ್ಲಿ ಒಂದಾದ ಮೇಲೆ ಒಂದು ಪಟಾಕಿ ಸಿಡಿಸುತ್ತಿದೆ ರಿಲಾಯನ್ಸ್ ಜಿಯೋ. ಕಂಪನಿಯ ಹೊಸ ಹೊಸ ಆಫರ್ ಉಳಿದ ಟೆಲಿಕಾಂ ಕಂಪನಿಗಳ ನಿದ್ರೆಗೆಡಿಸಿದೆ. ರಿಲಾಯನ್ಸ್ ಜಿಯೋ ಮತ್ತೊಂದು ಆಫರ್ ನೀಡಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗ್ತಿದೆ.

ರಿಲಾಯನ್ಸ್ ಜಿಯೋ ಅತ್ಯಂತ  ಅಗ್ಗದ ಆಫರ್ ಶುರುಮಾಡಿದೆ. 19 ರೂಪಾಯಿ ರಿಚಾರ್ಜ್ ಮಾಡಿದ್ರೆ ಅನಿಯಮಿತ ವಾಯ್ಸ್ ಕಾಲ್, ರೋಮಿಂಗ್ ನಲ್ಲಿ ಉಚಿತ ವಾಯ್ಸ್ ಕಾಲಿಂಗ್, ಸ್ಥಳೀಯ ಹಾಗೂ ಎಸ್ ಟಿ ಡಿ ಸಂದೇಶ ಉಚಿತವಾಗಿ ಸಿಗಲಿದೆ. ಇದ್ರ ಜೊತೆಗೆ ಗ್ರಾಹಕರಿಗೆ 200 ಎಂಬಿ 4ಜಿ ಡೇಟಾ ಲಭ್ಯವಾಗಲಿದೆ. ಆದ್ರೆ ಈ ಡೇಟಾ ಕೇವಲ ಪ್ರೈಂ ಸದಸ್ಯರಿಗೆ ಮಾತ್ರ ಸಿಗಲಿದೆ.

ಆರಂಭದಲ್ಲಿ ಮೂರು ತಿಂಗಳು ಉಚಿತವಾಗಿ ಸೇವೆ ನೀಡಿದ್ದ ರಿಲಾಯನ್ಸ್ ಈಗಲೂ ಕಡಿಮೆ ಬೆಲೆಗೆ ತನ್ನ ಸೇವೆ ನೀಡ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...