alex Certify
ಕನ್ನಡ ದುನಿಯಾ       Mobile App
       

Kannada Duniya

ಅಗ್ಗದ ಬೆಲೆಗೆ ಸಿಗ್ತಿದೆ ಐಫೋನ್ ಎಕ್ಸ್ ನಾಚ್ ಹೋಲುವ ಸ್ಮಾರ್ಟ್ಫೋನ್

ಐಫೋನ್ ಎಕ್ಸ್ ಬಿಡುಗಡೆಯಾಗಿ 2 ವರ್ಷ ಕಳೆದಿದೆ. ಈಗ ಐಫೋನ್ ಎಕ್ಸ್ ಹೋಲುವ ಅನೇಕ ಸ್ಮಾರ್ಟ್ಫೋನ್ ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಐಫೋನ್ ಎಕ್ಸ್ ನಾಚ್ ನಿಂದ ಪ್ರೇರಿತ ಚೀನಾ ಕಂಪನಿ iVoomi ಉಪ ಕಂಪನಿ Innelo ತನ್ನ ಹೊಸ ಫೋನ್ ಬಿಡುಗಡೆ ಮಾಡಿದೆ. ಕಂಪನಿ 7,499 ರೂಪಾಯಿಯ ಐಫೋನ್ ಎಕ್ಸ್ ಹೋಲುವ Innelo 1 ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ.

ಡಿಸ್ಪ್ಲೇ ನಾಚ್ ಜೊತೆ ಬರ್ತಿರುವ ಅತ್ಯಂತ ಕಡಿಮೆ ಬೆಲೆಯ ಮೊಬೈಲ್ ಇದಾಗಿದೆ. Innelo 1 ಸ್ಮಾರ್ಟ್ಫೋನ್ ಅಮೆಜಾನ್ ನಲ್ಲಿ ಮಾತ್ರ ಲಭ್ಯವಿದೆ. ಇದ್ರ ಮಾರಾಟ ಸೆಪ್ಟೆಂಬರ್ 18ರಿಂದ ಶುರುವಾಗಿದೆ. ಈ ಫೋನ್ ಗೆ ಡ್ಯುಯಲ್ 4ಜಿ ಸಪೋರ್ಟ್ ನೀಡಲಾಗಿದೆ. ಫೇಸ್ ಅನ್ಲಾಕ್ ಮತ್ತು ಫಿಂಗರ್ಫ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.

ಕಂಪನಿ Innelo 1 ಫೋನ್ ಗೆ 2ಜಿಬಿ ರ್ಯಾಮ್ ನೀಡಲಾಗಿದೆ. 16 ಜಿಬಿ ಇಂಟರ್ನಲ್ ಮೆಮೊರಿ ನೀಡಲಾಗಿದ್ದು ಅದನ್ನು 128 ಜಿಬಿಯವರೆಗೆ ವಿಸ್ತರಣೆ ಮಾಡಬಹುದಾಗಿದೆ. 13 ಮೆಗಾಪಿಕ್ಸಲ್ ರಿಯಲ್ ಕ್ಯಾಮರಾ ಹಾಗೂ 5 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...