alex Certify
ಕನ್ನಡ ದುನಿಯಾ       Mobile App
       

Kannada Duniya

ಆಪಲ್ ನ ಈ ಉತ್ಪನ್ನಗಳಿಗೆ ಸಿಗ್ತಿದೆ 20 ಸಾವಿರ ರೂ. ಕ್ಯಾಶ್ಬ್ಯಾಕ್

ಹೊಸ ವರ್ಷ ಶುರುವಾಗಿದೆ. ಆನ್ಲೈನ್ ಕಂಪನಿಗಳ ಹೊಸ ಆಫರ್ ಶುರುವಾಗಿದೆ. ಆಪಲ್ ಪ್ರಿಯರಿಗೆ ಕಂಪನಿ ಶುಭ ಸುದ್ದಿ ನೀಡಿದೆ.

ಆಪಲ್  ತನ್ನ ಅಧಿಕೃತ ಮಳಿಗೆ iStore ನಲ್ಲಿ ಭರ್ಜರಿ ಆಫರ್ ನೀಡ್ತಿದೆ. ಈ ಆಫರ್ ನಲ್ಲಿ ನೀವು ಐಫೋನ್ ಎಕ್ಸ್ ಹಾಗೂ ಆಪಲ್ ವಾಚ್ ಖರೀದಿ ಮಾಡಿದ್ರೆ ನಿಮಗೆ 20 ಸಾವಿರದವರೆಗೆ ಕ್ಯಾಶ್ ಬ್ಯಾಕ್ ಸಿಗಲಿದೆ. ಈ ಆಫರ್ ಸಿಟಿ ಬ್ಯಾಂಕ್ ಕಾರ್ಡ್ ಇರುವವರಿಗೆ ಮಾತ್ರ ಸಿಗಲಿದೆ.

ಐಫೋನ್ ಎಕ್ಸ್ ಜೊತೆಗೆ ಐಫೋನ್ 7, ಐಫೋನ್ 7 ಪ್ಲಸ್ ಮೇಲೂ ಆಫರ್ ನೀಡಲಾಗಿದೆ. ರಿಲಾಯನ್ಸ್ ಜಿಯೋ ಈ ಆಫರ್ ನೀಡ್ತಿದೆ. ಆದ್ರೆ ಇದು ಆನ್ಲೈನ್ ಸ್ಟೋರ್ ನಲ್ಲಿ ನಿಮಗೆ ಲಭ್ಯವಿಲ್ಲ. ನೀವು ಆಫ್ಲೈನ್ ಮಳಿಗೆಗಳಿಗೆ ಹೋಗಬೇಕು. ಭಾರತದಲ್ಲಿ ಆಪಲ್ ನ ಒಂದೂ ಅಧಿಕೃತ iStore ಮಳಿಗೆಯಿಲ್ಲ. ಅದು ಬೇರೆ ಕಂಪನಿ ಜೊತೆ ಪಾಲುದಾರಿಕೆ ಹೊಂದಿದೆ.

ಹೆಚ್ ಡಿ ಎಫ್ ಸಿ ಕಾರ್ಡ್ ಹೊಂದಿರುವ ಗ್ರಾಹಕರು ಕೂಡ ಈ ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದು ಎನ್ನಲಾಗ್ತಿದೆ. ಆಪಲ್ ನ ಐಫೋನ್ ಜೊತೆಗೆ ಬೇರೆ ವಸ್ತುಗಳಿಗೆ ಕೂಡ 10 ಸಾವಿರ-5 ಸಾವಿರ ರೂಪಾಯಿ ಕ್ಯಾಶ್ ಬ್ಯಾಕ್ ಸಿಗ್ತಿದೆ. ಜನವರಿ 1ರಿಂದ ಈ ಆಫರ್ ಶುರುವಾಗಿದ್ದು, ಮಾರ್ಚ್ 11ರವರೆಗೆ ಈ ಆಫರ್ ಗ್ರಾಹಕರಿಗೆ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...