alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇಲ್ಲಿದೆ ನೋಡಿ ಯಾವ್ಯಾವ ಆಹಾರಕ್ಕೆ ದರವೆಷ್ಟು ಎಂಬುದರ ಪಟ್ಟಿ

ಇಲಾಖೆಯ ಆಧುನೀಕರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ರೈಲ್ವೇ ಇಲಾಖೆ ಈಗಾಗಲೇ ಕೆಲ ಜನಪಯೋಗಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರೈಲು ಪ್ರಯಾಣಿಕರಿಗೆ ಸಂತಸ ತಂದಿದೆ.

ನಿಗದಿತ ಸಮಯದಲ್ಲಿ ರೈಲುಗಳು ಸಂಚರಿಸದೆ ಪ್ರಯಾಣಿಕರಿಗಾಗುತ್ತಿದ್ದ ತೊಂದರೆಯನ್ನು ಗಮನದಲ್ಲಿರಿಸಿಕೊಂಡಿರುವ ರೈಲ್ವೇ ಇಲಾಖೆ ಇದಕ್ಕಾಗಿ ಸೂಕ್ತ ಕ್ರಮ ಕೈಗೊಂಡಿದೆ. ರೈಲು ಪ್ರಯಾಣಿಕರ ಮತ್ತೊಂದು ಪ್ರಮುಖ ಆರೋಪವಾದ ಆಹಾರ ಸರಬರಾಜು ಕುರಿತು ರೈಲ್ವೇ ಇಲಾಖೆ ಗಮನ ಹರಿಸಿದ್ದು, ಇನ್ನು ಮುಂದೆ ಪ್ರಯಾಣಿಕರಿಗೆ ಬೆಲೆ ಸಹಿತ ಮೆನು ಸರಬರಾಜು ಮಾಡುವ ವ್ಯವಸ್ಥೆಗೆ ಮುಂದಾಗಿದೆ.

ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಕೆಲ ರೈಲುಗಳಲ್ಲಿ ಜಾರಿಗೆ ತರಲಿದ್ದು, ಬಳಿಕ ಎಲ್ಲ ರೈಲುಗಳಿಗೂ ವಿಸ್ತರಿಸಲಾಗುತ್ತದೆ ಎನ್ನಲಾಗಿದೆ. ರೈಲ್ವೇ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕವೇ ಇದರ ವಿಡಿಯೋವನ್ನು ಬಿಡುಗಡೆ ಮಾಡಲಾಗಿದ್ದು, ಆಹಾರ ತಿನಿಸುಗಳ ದರಗಳು ಪ್ರಯಾಣಿಕ ಸ್ನೇಹಿಯಾಗಿವೆ. ಯಾವ್ಯಾವ ತಿನಿಸಿಗೆ ದರವೆಷ್ಟು ಎಂಬುದು ಈ ವಿಡಿಯೋದಲ್ಲಿದೆ ನೋಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...