alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಂಪನಿ ನೀಡ್ತಿದೆ 70 ಜಿಬಿ ಡೇಟಾ ಜೊತೆ ಅನಿಯಮಿತ ಕರೆ

ಐಡಿಯಾ ಗ್ರಾಹಕರಿಗೊಂದು ಖುಷಿ ಸುದ್ದಿ. ಐಡಿಯಾ ಸೆಲ್ಯುಲರ್ ಹೊಸ ಪ್ಲಾನ್ ತಂದಿದೆ. ರಿಲಾಯನ್ಸ್ ಜಿಯೋ ಹಾಗೂ ಏರ್ಟೆಲ್ ಗೆ ಟಕ್ಕರ್ ನೀಡಲು ಹೊಸ ಯೋಜನೆ ಶುರು ಮಾಡಿದೆ. ಈ ಪ್ಲಾನ್ ನಲ್ಲಿ 70 ಜಿಬಿ ಡೇಟಾ ಹಾಗೂ ಅನಿಯಮಿತ ಕರೆ ಲಾಭವನ್ನು ಗ್ರಾಹಕರು ಪಡೆಯಬಹುದಾಗಿದೆ.

ಐಡಿಯಾ ಈ ಪ್ಲಾನ್ ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ರೀತಿಯಿದೆ. ಆಂಧ್ರಪ್ರದೇಶದಲ್ಲಿ ಇದ್ರ ಸಿಂಧುತ್ವ 56 ದಿನವಾದ್ರೆ ಉಳಿದ ಕಡೆ 70 ದಿನ. ಈ ಪ್ಲಾನ್ ಬೆಲೆ 398 ರೂಪಾಯಿಯಾಗಿದ್ದು, ಗ್ರಾಹಕರು 70 ಅಥವಾ 50 ದಿನ 1ಜಿಬಿ 4ಜಿ ಅಥವಾ 3ಜಿ ಡೇಟಾ ಪಡೆಯಬಹುದಾಗಿದೆ.

ಇದ್ರ ಜೊತೆಗೆ ಈ ಪ್ಲಾನ್ ನಲ್ಲಿ ಎಲ್ಲ ನೆಟ್ವರ್ಕ್ ಗೆ ಗ್ರಾಹಕರು ಅನಿಯಮಿತ ಕರೆ ಮಾಡಬಹುದಾಗಿದೆ. ಆದ್ರೆ ಈ ಪ್ಲಾನ್ ನಲ್ಲಿ ಯಾವುದೇ ಮೆಸ್ಸೇಜ್ ಲಭ್ಯವಿಲ್ಲ. ಈಗಾಗ್ಲೇ ಐಡಿಯಾ 349 ರ ಪ್ಲಾನ್ ಶುರುಮಾಡಿದ್ದು, ಇದ್ರಲ್ಲಿ 28 ಜಿಬಿ ಡೇಟಾ ಗ್ರಾಹಕರಿಗೆ ಸಿಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...