alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಲು ಸುಲಭ ವಿಧಾನ

ಆಧಾರ್ ಕಾರ್ಡ್ ಜೊತೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಮಾಡೋದು ಈಗ ಬಹಳ ಸುಲಭ. ಇದಕ್ಕಾಗಿ ಸರ್ಕಾರ ಹೊಸ ಹೊಸ ಸರಳ ವಿಧಾನಗಳನ್ನು ಅಳವಡಿಸಿದೆ. ಮನೆಬಾಗಿಲಲ್ಲೇ ಮರುಪರಿಶೀಲನೆ, ಓಟಿಪಿ ಹೀಗೆ ಹಲವು ವಿಧಾನಗಳಿವೆ. ಹಾಗಾಗಿ ನೀವು ಆಧಾರ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡಲು ಮಳಿಗೆಗೆ ಹೋಗಬೇಕಾಗಿಯೇ ಇಲ್ಲ.

ಈ ಸೇವೆಗಾಗಿ ನೀವು ವೆಬ್ ಸೈಟ್ ಮೂಲಕ ಆನ್ ಲೈನ್ ರಿಕ್ವೆಸ್ಟ್ ಸಲ್ಲಿಸಬೇಕು. ಎಸ್ ಎಂ ಎಸ್ ಅಥವಾ IVRS ಬಳಸಿ ನೀವು ಓಟಿಪಿ ಮೂಲಕವೂ ಆಧಾರ್ ಲಿಂಕ್ ಮಾಡಬಹುದು. ನಿಮ್ಮ ಒಂದು ಮೊಬೈಲ್ ನಂಬರ್ ಆಧಾರ್ ಡೇಟಾ ಬೇಸ್ ನಲ್ಲಿ ನೋಂದಣಿ ಆಗಿದ್ರೆ ನಿಮ್ಮ ಉಳಿದ ನಂಬರ್ ಗಳನ್ನು ರಿವೆರಿಫೈ ಮಾಡಲು ಓಟಿಪಿ ವಿಧಾನ ಬಳಸಬಹುದು.

ರಿವೆರಿಫಿಕೇಶನ್ ಗಾಗಿ ಸಾಕಷ್ಟು ಕೇಂದ್ರಗಳನ್ನು ತೆರೆಯುವಂತೆ ಟೆಲಿಕಾಂ ಆಪರೇಟರ್ ಗಳಿಗೂ ಸರ್ಕಾರ ಸೂಚಿಸಿದೆ. ಫಿಂಗರ್ ಪ್ರಿಂಟ್ ದೃಢೀಕರಣ ಸಮಸ್ಯೆ ಇರುವವರಿಗೆ, ವಿಕಲಚೇತನರಿಗೆ, ವೃದ್ಧರಿಗೆ ಸಹಾಯವಾಗುವಂತೆ ಸಮೀಪದಲ್ಲೇ ಕೇಂದ್ರಗಳನ್ನು ತೆರೆಯುವಂತೆ ಸೂಚನೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...