alex Certify
ಕನ್ನಡ ದುನಿಯಾ       Mobile App
       

Kannada Duniya

ಸರಕು & ಸೇವೆಗಳ ರಿಟೇಲ್ ಹಣದುಬ್ಬರದ ಮೇಲೆ GST ಎಫೆಕ್ಟ್

ಜಿಎಸ್ಟಿ ಜಾರಿ ಬಳಿಕ ಹಲವಾರು ಸರಕು ಮತ್ತು ಸೇವೆಗಳ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಸಿನೆಮಾ ಟಿಕೆಟ್, ಬಿಸ್ಕೆಟ್, ಲ್ಯಾಪ್ ಟಾಪ್, ಇಂಟರ್ನೆಟ್ ದರ, ಸಿಗರೇಟ್ ಹೀಗೆ ಹಲವು ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಚಿನ್ನದ ಬೆಲೆ ಕೂಡ ಏರಿಕೆಯಾಗ್ತಿದ್ರೂ ಹಣದುಬ್ಬರ ಕಡಿಮೆಯಾಗಿಲ್ಲ.

ಸಿನೆಮಾ ಟಿಕೆಟ್ ಗಳ ಮೇಲಿನ ರಿಟೇಲ್ ಹಣದುಬ್ಬರ ಜುಲೈನಲ್ಲಿ ಶೇ.4.42ರಿಂದ 6.39ರಷ್ಟಾಗಿದೆ. ಪ್ರೇಕ್ಷಕರಿಗೆ ತೆರಿಗೆ ಭಾರ ಕಡಿಮೆಯಾಗಿರೋದ್ರಿಂದ ಬೇಡಿಕೆಯೂ ಹೆಚ್ಚಾಗಿದೆ. ಇನ್ನು ಮೇ ತಿಂಗಳಲ್ಲಿ ಬಿಸ್ಕೆಟ್ ಗಳ ಮೇಲಿನ ರಿಟೇಲ್ ಹಣದುಬ್ಬರ ಶೇ.2.13ರಷ್ಟಿತ್ತು. ಆದ್ರೀಗ 2.58ಕ್ಕೆ ಏರಿಕೆಯಾಗಿದೆ.

ಶೇ.4.98ರಷ್ಟಿದ್ದ ಸಿಗರೇಟ್ ಮೇಲಿನ ರಿಟೇಲ್ ಹಣದುಬ್ಬರ ಜುಲೈನಲ್ಲಿ ಶೇ.7.44ಕ್ಕೆ ತಲುಪಿದೆ. ರೆಫ್ರಿಜರೇಟರ್, ವಾಷಿಂಗ್ ಮಷಿನ್, ಮೊಬೈಲ್ ಹ್ಯಾಂಡ್ ಸೆಟ್, ಕಂಪ್ಯೂಟರ್ ಇವೆಲ್ಲದರ ಹಣದುಬ್ಬರವೂ ಏರಿಕೆಯಾಗುತ್ತಲೇ ಇದೆ. ಆದ್ರೆ ಬಂಗಾರ ವಲಯ ಮಾತ್ರ ಮಂಕಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...