alex Certify
ಕನ್ನಡ ದುನಿಯಾ       Mobile App
       

Kannada Duniya

ಕದ್ದು ಮುಚ್ಚಿ ಬೇರೆಯವರ ಫೋನ್ ನೋಡಿದ್ರೆ ಸಿಕ್ಕಿಹಾಕಿಕೊಳ್ತೀರಾ….

ಬೇರೆಯವರ ಫೋನ್ ಚೆಕ್ ಮಾಡೋದು, ಮೆಸೇಜ್ ಓದೋ ಕುತೂಹಲ ಎಲ್ಲರಲ್ಲೂ ಸಹಜ. ಆದ್ರೆ ಇನ್ಮೇಲೇನಾದ್ರೂ ಬೇರೆಯವರ ಚಾಟಿಂಗ್ ಇಣುಕಿ ನೋಡಲು ಹೋದ್ರೆ ಗೂಗಲ್ ಕೈಗೆ ಸಿಕ್ಕಿಹಾಕಿಕೊಳ್ತೀರಾ. ಇಂಥದ್ದೊಂದು ಹೊಸ ಎಲೆಕ್ಟ್ರಾನಿಕ್ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಗೂಗಲ್ ಅಭಿವೃದ್ಧಿಪಡಿಸಿದೆ.

ಕ್ಯಾಲಿಫೋರ್ನಿಯಾದಲ್ಲಿ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ಗೂಗಲ್ ಸಂಶೋಧಕರು ಈ ಪ್ರಾಜೆಕ್ಟ್ ಮಂಡಿಸಲಿದ್ದಾರೆ. ಫ್ರಂಟ್ ಫೇಸಿಂಗ್ ಕ್ಯಾಮರಾ ಮೂಲಕ ಮೊಬೈಲ್ ಸ್ಕ್ರೀನ್ ಕಡೆಗೆ ಒಂದಕ್ಕಿಂತ ಹೆಚ್ಚು ಜನರು ನೋಡ್ತಿದ್ದಾರಾ ಅನ್ನೋದನ್ನು ಪತ್ತೆ ಮಾಡಲಾಗುತ್ತದೆ.

ಈ ರೀತಿ ಮೆಸೇಜ್ ಕದ್ದು ನೋಡುವವರನ್ನು ಕೇವಲ 2 ಮಿಲಿ ಸೆಕೆಂಡ್ ಗಳಲ್ಲಿ ಪತ್ತೆ ಮಾಡಬಹುದಂತೆ. ನಿಮ್ಮ ಫೋನ್ ಕಡೆಗೆ ಕಳ್ಳನೋಟವಿದೆ ಅನ್ನೋದನ್ನು ಕಾಮನಬಿಲ್ಲಿನ ಬಣ್ಣದ ಲೈಟ್ ಮೂಲಕ ಅದು ಸೂಚಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...