alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿನಿಂದ ಶುರುವಾಗಲಿದೆ ಕೇಂದ್ರದ ”ಕೌನ್ ಬನೇಗಾ ಕರೋಡ್ಪತಿ” ಯೋಜನೆ

narendra-modi-cashless

ಇಂದು ಕ್ರಿಸ್ಮಸ್. ಇಂದಿನಿಂದಲೇ ಕೇಂದ್ರ ಸರ್ಕಾರದ ಲಕ್ಕಿ ಗ್ರಾಹಕ್ ಯೋಜನೆ ಹಾಗೂ ಡಿಜಿ ಧನ್ ಯೋಜನೆ ಆರಂಭವಾಗಲಿದೆ. ಇದು ಭಾರತೀಯರಿಗೆ ಸಾಂತಾಕ್ಲಾಸ್ ರೂಪದಲ್ಲಿ ಬರಲಿದೆ ಎಂದ್ರೆ ತಪ್ಪಾಗಲಾರದು. ಯಾಕೆಂದ್ರೆ ನವೆಂಬರ್ 8 ರ ನಂತ್ರ ಡಿಜಿಟಲ್ ಪೇಮೆಂಟ್ ಮಾಡಿದ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಉಡುಗೊರೆ ನೀಡಲಿದೆ.

ಡಿಜಿಟಲ್ ಪೇಮೆಂಟ್ ಗೆ ಪ್ರೋತ್ಸಾಹ ನೀಡಲು ಮುಂದಾಗಿರುವ ಸರ್ಕಾರ ಇಂದಿನಿಂದ ಎರಡು ಯೋಜನೆ ಜಾರಿಗೆ ತರಲಿದೆ. ‘ಲಕ್ಕಿ ಗ್ರಾಹಕ್’ ಯೋಜನೆ ಹಾಗೂ ‘ಡಿಜಿ ಧನ್ ವ್ಯಾಪಾರಿ’ ಯೋಜನೆಯನ್ನು ಶುರುಮಾಡಲಿದೆ. ಈ ಯೋಜನೆ ಪ್ರಕಾರ ಡಿಜಿಟಲ್ ಪೇಮೆಂಟ್ ಮಾಡಿದ ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಹಣ ಸಿಗಲಿದೆ. ಈ ಯೋಜನೆ 100 ದಿನಗಳ ಕಾಲ ನಡೆಯಲಿದ್ದು, ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಕೋಟಿ ಗೆಲ್ಲುವ ಅವಕಾಶ ಸಿಗಲಿದೆ. ಈ ಯೋಜನೆಗಾಗಿ ಸರ್ಕಾರ 340 ಕೋಟಿ ರೂಪಾಯಿ ಖರ್ಚು ಮಾಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...