alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆಜಾನ್ ನಲ್ಲಿ ಮೊಬೈಲ್ ಬುಕ್ ಮಾಡಿದ್ದ, ಬಂದಿದ್ದು ಮಾತ್ರ….

ಆನ್ ಲೈನ್ ಶಾಪಿಂಗ್ ಮಾಡುವವರು ಓದಲೇಬೇಕಾದ ಸುದ್ದಿ ಇದು. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೋಸ ಹೆಚ್ಚಾಗ್ತಾನೇ ಇದೆ. ದೆಹಲಿಯಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬನಿಗೆ, ಮೂರು ಡಿಟರ್ಜಂಟ್ ಸೋಪ್ ಗಳನ್ನು ಡೆಲಿವರಿ ಮಾಡಲಾಗಿದೆ.

ಚಿರಾಗ್ ಧವನ್ ಎಂಬಾತ ಸಪ್ಟೆಂಬರ್ 7ರಂದು ಅಮೆಜಾನ್ ನಲ್ಲಿ ಸ್ಮಾರ್ಟ್ ಫೋನ್ ಬುಕ್ ಮಾಡಿದ್ದ. ಸಪ್ಟೆಂಬರ್ 22ರಂದು ಆತನಿಗೆ ಪಾರ್ಸೆಲ್ ಡೆಲಿವರಿ ಮಾಡಲಾಗಿದೆ. ರಾತ್ರಿ 9 ಗಂಟೆ ವೇಳೆಗ ಕಚೇರಿಯಿಂದ ಬಂದವನೇ ಚಿರಾಗ್ ಪಾರ್ಸೆಲ್ ಓಪನ್ ಮಾಡಿದ್ದಾನೆ.

ಆ ಪಾರ್ಸೆಲ್ ನಲ್ಲಿ ಮೊಬೈಲ್ ಬದಲು ಮೂರು ಸೋಪ್ ಇಡಲಾಗಿತ್ತು. ಈ ವಂಚನೆ ಬಗ್ಗೆ ಚಿರಾಗ್ ಫೇಸ್ಬುಕ್ ನಲ್ಲೂ ಪೋಸ್ಟ್ ಮಾಡಿದ್ದಾನೆ. ಕೂಡಲೇ ಅಮೆಜಾನ್ ಗೆ ಮಾಹಿತಿ ನೀಡಿದ್ದಾನೆ. ಚಿರಾಗ್ ಗೆ ಆಗಿರೋ ವಂಚನೆ ತಿಳಿದ ಅಮೆಜಾನ್, ಅದಕ್ಕೆ ಬದಲಿಯಾಗಿ ಬೇರೆ ಮೊಬೈಲ್ ಕಳಿಸಿಕೊಡುವುದಾಗಿ ಭರವಸೆ ನೀಡಿದೆ.

Edit 1- This issue stands resolved now. I ordered a OnePlus 5 on 7th September, 2017. After waiting for 3 days,…

Nai-post ni Chirag Dhawan noong Lunes, Setyembre 11, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...