alex Certify
ಕನ್ನಡ ದುನಿಯಾ       Mobile App
       

Kannada Duniya

ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು

dasara-festivalಹಬ್ಬಗಳಲ್ಲಿ ನಾಡಹಬ್ಬ ದಸರಾ ಪ್ರಮುಖವಾದುದು. ಆಯುಧಪೂಜೆ, ವಿಜಯದಶಮಿ ದಸರಾ ಹಬ್ಬದ ಮೆರುಗು ಎಂದರೆ ತಪ್ಪಲ್ಲ. ನವರಾತ್ರಿಯೊಂದಿಗೆ ಆರಂಭವಾಗುವ ದಸರಾ ಹಬ್ಬ, ವಿಜಯದಶಮಿಯಂದು ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿ ಅಂಬು ಛೇದನ ಮಾಡುವುದರೊಂದಿಗೆ ತೆರೆ ಕಾಣುತ್ತದೆ.

ವಿಜಯದಶಮಿಯಂದು ರಾವಣ ದಹನ ಮಾಡಲಾಗುತ್ತದೆ. ಅಲ್ಲದೇ, ಪಾಂಡವರು ಅಜ್ಞಾತವಾಸದಲ್ಲಿರುವಾಗ ಬನ್ನಿಮರದಲ್ಲಿ ಆಯುಧಗಳನ್ನು ಬಚ್ಚಿಟ್ಟಿದ್ದರು. ಆಯುಧ ಪೂಜೆಯಂದು ಅವುಗಳಿಗೆ ಪೂಜೆ ಮಾಡಿದ್ದರು ಎನ್ನುವ ಪ್ರತೀತಿ ಇದೆ. ಇಂತಹ ಆಯುಧ ಪೂಜೆ ಹಾಗೂ ವಿಜಯದಶಮಿ ಸಂಭ್ರಮದಲ್ಲಿರುವ ಸಮಸ್ತ ಜನತೆಗೆ ‘ಕನ್ನಡ ದುನಿಯಾ’ ಬಳಗದಿಂದ ಹಾರ್ದಿಕ ಶುಭಾಶಯಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...