alex Certify
ಕನ್ನಡ ದುನಿಯಾ       Mobile App
       

Kannada Duniya

ಭರ್ಜರಿ ಆಫರ್ ನೀಡಿದ ಬಿ.ಎಸ್.ಎನ್.ಎಲ್.

bsnl-p

ಭಾರತ ಸಂಚಾರ ನಿಗಮ(ಬಿ.ಎಸ್.ಎನ್.ಎಲ್.) ಮತ್ತೊಂದು ಕೊಡುಗೆಯನ್ನು ಪ್ರಕಟಿಸಿದೆ.

700 ರೂಪಾಯಿ ಮೇಲ್ಪಟ್ಟು ಕಾಂಬೋ ಬ್ರಾಡ್ ಬ್ಯಾಂಡ್ ಮಾಸಿಕ ಬಾಡಿಗೆ ಪಾವತಿಸುವ ಗ್ರಾಹಕರಿಗೆ, ಸ್ಥಿರ ದೂರವಾಣಿಯ ಮೂಲಕ, ಅನಿಯಮಿತ ವಾಯ್ಸ್ ಕರೆಗಳನ್ನು ಪರಿಚಯಿಸಲಾಗಿದೆ.

ಹೆಚ್ಚುವರಿ ಮಾಸಿಕ ಬಾಡಿಗೆ 48 ರೂ ಪಾವತಿಸಿ, ಕರ್ನಾಟಕದ ಎಲ್ಲ ನೆಟ್ ವರ್ಕ್ ನಂಬರ್ ಗಳಿಗೆ ಮತ್ತು ಹೆಚ್ಚುವರಿ ಶುಲ್ಕ 98 ರೂಪಾಯಿ ಪಾವತಿಸಿ, ದೇಶದ ಎಲ್ಲ ನೆಟ್ ವರ್ಕ್ ನಂಬರ್ ಗಳಿಗೆ ಈ ಸೇವೆ ಪಡೆಯಬಹುದಾಗಿದೆ.

ಗ್ರಾಹಕರು ಹೊಸ ಅನಿಯಮಿತ ವಾಯ್ಸ್ ಕರೆಯ ಸೌಲಭ್ಯ ಪಡೆದುಕೊಳ್ಳುವಂತೆ ಬಿ.ಎಸ್.ಎನ್.ಎಲ್. ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...