alex Certify
ಕನ್ನಡ ದುನಿಯಾ       Mobile App
       

Kannada Duniya

15 ಸಾವಿರಕ್ಕೆ ಸಿಗ್ತಿದೆ ಮೊಬೈಲ್ ನಲ್ಲಿ ಕಾರ್ಯ ನಿರ್ವಹಿಸುವ ಕೂಲರ್

ಬೇಸಿಗೆ ಶುರುವಾಗಿದೆ. ಜನರು ಎಸಿ, ಫ್ಯಾನ್, ಕೂಲರ್ ಮೊರೆ ಹೋಗ್ತಿದ್ದಾರೆ. ಮಾರುಕಟ್ಟೆಗೆ ವಿವಿಧ ಕಂಪನಿಯ ಫ್ಯಾನ್, ಎಸಿ,ಕೂಲರ್ ಲಗ್ಗೆಯಿಟ್ಟಿವೆ. ಮಾರುಕಟ್ಟೆಗೆ ಬಂದ ಕೂಲರ್ ಒಂದು ಎಸಿಗೆ ಟಕ್ಕರ್ ನೀಡ್ತಿದೆ.

ಈ ಕೂಲರ್ ವಿಶೇಷವೆಂದ್ರೆ ಇದನ್ನು ನೀವು ಸ್ಮಾರ್ಟ್ಫೋನ್ ಮೂಲಕ ಕಂಟ್ರೋಲ್ ಮಾಡಬಹುದಾಗಿದೆ. ಕೂಲರ್ ನಲ್ಲಿ ಅಡ್ವಾನ್ಸ್ ಟೆಕ್ನಾಲಜಿ ಅಳವಡಿಸಲಾಗಿದೆ. ಕೆಲವೇ ಸೆಕೆಂಡ್ ನಲ್ಲಿ ಮನೆಯನ್ನು ಇದು ಕೂಲ್ ಮಾಡಲಿದೆ. ಈ ಹೊಸ ಕೂಲರನ್ನು ಬಜಾಜ್ ಕಂಪನಿ ಮಾರುಕಟ್ಟೆಗೆ ಪರಿಚಯಿಸಿದೆ.

ಈ ಸ್ಮಾರ್ಟ್ ಕೂಲರ್ ಹೆಸರು Cool.iNXT. ಈ ಕೂಲರ್ 15,999 ರೂಪಾಯಿಗೆ ಗ್ರಾಹಕರ ಕೈಗೆ ಸಿಗಲಿದೆ. ತಾಪಮಾನ ಹಾಗೂ ತೇವಾಂಶದ ಬಗ್ಗೆ ಮಾಹಿತಿ ನೀಡಲು ಸೆನ್ಸಾರ್ ಅಳವಡಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಇದನ್ನು ಗ್ರಾಹಕರು ಸೆಟ್ ಮಾಡಬಹುದಾಗಿದೆ.

ಸ್ಮಾರ್ಟ್ಫೋನ್ ನ ಒಂದು ಆ್ಯಪ್ ಮೂಲಕ ಕೂಲರ್ ಕಂಟ್ರೋಲ್ ಮಾಡಬಹುದು. ವೈಫೈ ಗೂ ಕೂಲರ್ ಕನೆಕ್ಟ್ ಆಗಲಿದೆ. ಏರುತ್ತಿರುವ ತಾಪಮಾನ ಹಾಗೂ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಈ ಕೂಲರ್ ಮಾರುಕಟ್ಟೆಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...