alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಶೇ. 90ರಷ್ಟು ರಿಯಾಯಿತಿ

amazon_logo_1_1484634284_749x421

ಅಮೆಜಾನ್ ಜನವರಿ 20 ರಿಂದ ಗ್ರೇಟ್ ಇಂಡಿಯನ್ ಸೇಲ್ ಶುರು ಮಾಡಲಿದೆ. ಇದ್ರ ಪ್ರಕಾರ ಉತ್ಪನ್ನಗಳಿಗೆ ಸಾಕಷ್ಟು ರಿಯಾಯಿತಿ ಸಿಗಲಿದೆ. ಅಮೆಜಾನ್ ವೆಬ್ಸೈಟ್ ನಲ್ಲಿ ಹಾಕಿರುವ ಮಾಹಿತಿ ಪ್ರಕಾರ ಕೆಲ ಉತ್ಪನ್ನಗಳಿಗೆ ಶೇಕಡಾ 90 ರಷ್ಟು ರಿಯಾಯಿತಿ ಸಿಗಲಿದೆ. ಅಮೆಜಾನ್ ನಿಂದ ಅಮೆಜಾನ್ ಪೇ ಮೂಲಕ ಕ್ಯಾಶ್ಬ್ಯಾಕ್ ಕೂಡ ಸಿಗಲಿದೆ.

ಆಫರ್ ನಲ್ಲಿ ಭಾಗಿಯಾಗಿ ಕಾರ್ ಹಾಗೂ ಯುರೋಪ್ ಟ್ರಿಪ್ ಗೆ ಕೂಡ ಹೋಗಬಹುದು ಎಂದು ಅಮೆಜಾನ್ ಹೇಳಿದೆ. ಎಲೆಕ್ಟ್ರಾನಿಕ್ಸ್, ಮನೆ, ಕಿಚನ್, ಫ್ಯಾಷನ್ ಸೇರಿದಂತೆ ಅನೇಕ ಉತ್ಪನ್ನಗಳಿಗೆ ರಿಯಾಯಿತಿ ಸಿಗ್ತಾ ಇದೆ. ಅಮೆಜಾನ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಒಪ್ಪಂದ ಕೂಡ ಮಾಡಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಶೇಕಡಾ 15 ರಷ್ಟು ಹಾಗೂ ಅಮೆಜಾನ್ ನಲ್ಲಿ ಶೇಕಡಾ 10 ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...