alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಆಧಾರ್ ಸಂಖ್ಯೆಯಿಂದ್ಲೇ ಹ್ಯಾಕರ್ಸ್ ಕೈಸೇರಬಹುದು ಬ್ಯಾಂಕ್ ಹೆಸರು

ಆಧಾರ್ ಹ್ಯಾಕ್ ಮಾಡಿ ನೀವು ಯಾವ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದೀರಾ ಅನ್ನೋದನ್ನು ಪತ್ತೆ ಮಾಡಬಹುದು. UIDAI ನೀಡಿರೋ 12 ಅಂಕಿಗಳ ಆಧಾರ್ ಸಂಖ್ಯೆ ಮೂಲಕ ಯಾರು ಬೇಕಾದ್ರೂ ನಿಮ್ಮ ಬ್ಯಾಂಕ್ ಅಕೌಂಟ್ ವಿವರ ಪಡೆಯಬಹುದು.

ನಿಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೋ ಇಲ್ಲವೋ ಅನ್ನೋದನ್ನು ಪರಿಶೀಲಿಸುವ ವೇಳೆ ಡೇಟಾ ಸೋರಿಕೆಯಾಗೋ ಸಾಧ್ಯತೆ ಇರುತ್ತದೆ. ಯಾಕಂದ್ರೆ ಆ ಸಮಯದಲ್ಲಿ OTP ಲಭ್ಯವಿರುವುದಿಲ್ಲ. ಹಾಗಾಗಿ ಯಾರು ಬೇಕಾದ್ರೂ ನಿಮ್ಮ ಆಧಾರ್ ಸಂಖ್ಯೆಯಿಂದ ಬ್ಯಾಂಕ್ ಹೆಸರನ್ನು ಪತ್ತೆ ಮಾಡಬಹುದಾಗಿದೆ.

ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಆಗಿದೆಯೇ ಎಂಬದನ್ನು ದೃಢಪಡಿಸಿಕೊಳ್ಳಲು ಸರಿಯಾದ ಪ್ರಕ್ರಿಯೆಯನ್ನು ಬಳಸಿ. USSD ಕೋಡ್ ಮೆಥೆಡ್ ಮೂಲಕ ಆಧಾರ್ ಲಿಂಕ್ ದೃಢಪಡಿಸಿಕೊಳ್ಳಿ. ಇದಲ್ಲದೇ ಆಧಾರ್ & ಬ್ಯಾಂಕ್ ಅಕೌಂಟ್ ಲಿಂಕಿಂಗ್ ಸ್ಟೇಟಸ್ ಎಂಬ ಇನ್ನೊಂದು ಆಪ್ಷನ್ ಕೂಡ UIDAI ವೆಬ್ ಸೈಟ್ ನಲ್ಲಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...