alex Certify
ಕನ್ನಡ ದುನಿಯಾ       Mobile App
       

Kannada Duniya

GST ಜಾರಿ ನಂತರವೂ ಆನ್ ಲೈನ್ ನಲ್ಲಿದೆ ಭರ್ಜರಿ ಡಿಸ್ಕೌಂಟ್

women-online-shopping

ಬಹುನಿರೀಕ್ಷಿತ ಜಿಎಸ್ಟಿ ಕಾಯ್ದೆ ಜಾರಿ ನಂತರ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಬಹುದು ಅನ್ನೋ ಆತಂಕ ಜನಸಾಮಾನ್ಯರಿಗಿತ್ತು. ಇದನ್ನೇ ಬಂಡವಾಳ ಮಾಡ್ಕೊಂಡು ಆನ್ ಲೈನ್ ವೆಬ್ ಸೈಟ್ ಗಳು ಕೂಡ ಡಿಸ್ಕೌಂಟ್ ಹೆಸರಲ್ಲಿ ಭಾರೀ ವಹಿವಾಟು ನಡೆಸಿದ್ವು.

ಆದ್ರೆ ಜಿಎಸ್ಟಿ ಜಾರಿ ನಂತರವೂ ರಿಯಾಯಿತಿ ದರದ ಮಾರಾಟ ಮುಂದುವರಿದಿರುವುದು ವಿಶೇಷ. ಫ್ಲಿಪ್ಕಾರ್ಟ್, ಅಮೇಜಾನ್ ಇಂಡಿಯಾ, ಪೇಟಿಎಂ ಮಾಲ್ ನಂತಹ ವೆಬ್ ಸೈಟ್ ಗಳಲ್ಲಿ ಹಾರ್ಡ್ ವೇರ್, ಲಾರ್ಜ್ ಅಪ್ಲಾಯೆನ್ಸಸ್ ಮತ್ತು ಪೀಠೋಪಕರಣಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ.

ಫ್ಲಿಪ್ಕಾರ್ಟ್ ಇತ್ತೀಚೆಗಷ್ಟೆ ತನ್ನದೇ ಅಪಾರೆಲ್ ಬ್ರಾಂಡ್ ಲಾಂಚ್ ಮಾಡಿದ್ದು, ಉಡುಪುಗಳ ಮೇಲೆ ಶೇ.70ರಷ್ಟು ರಿಯಾಯಿತಿ ನೀಡುತ್ತಿದೆ. ಫ್ಯಾಷನ್ ಪ್ರಾಡಕ್ಟ್ಸ್, ಬ್ಯಾಗ್, ವಾಚ್ ಗಳ ಮೇಲೂ ಡಿಸ್ಕೌಂಟ್ ಇದೆ. ಅಮೇಜಾನ್ ಇಂಡಿಯಾದಲ್ಲಿ ಕೂಡ ಇದೇ ರೀತಿಯ ರಿಯಾಯಿತಿ ದರದ ಮಾರಾಟ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...