alex Certify
ಕನ್ನಡ ದುನಿಯಾ       Mobile App
       

Kannada Duniya

ಯುಟ್ಯೂಬ್ ನಲ್ಲಿ ಕಮಾಲ್ ಮಾಡ್ತಿದೆ ಈ ಹಾಡು

ಭೋಜ್ಪುರಿ ಸೂಪರ್ ಸ್ಟಾರ್ ಪವನ್ ಸಿಂಗ್ ಹಾಡೊಂದು ಯುಟ್ಯೂಬ್ ನಲ್ಲಿ ಹಬ್ಬ ಮಾಡ್ತಿದೆ. ಹಾಡು ಬಿಡುಗಡೆಯಾಗಿ 12 ದಿನಗಳಲ್ಲಿ 1.26 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ‘ಪಲಂಗಿಯಾ ಸೋನೆ ನಾ ದಿಯಾ’ ಹಾಡನ್ನು ಇಷ್ಟೊಂದು ಬಾರಿ ನೋಡಲಾಗಿದೆ. ಈ ಹಾಡು 2018 ರ ಹಿಟ್ ಹಾಡು ಎಂಬ ಪಟ್ಟ ಗಿಟ್ಟಿಸಿಕೊಂಡಿದೆ.

ಪವನ್ ಸಿಂಗ್ ಹಾಗೂ ಮಣಿ ಭಟ್ಟಾಚಾರ್ಯ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಭೋಜ್ಪುರಿ ಚಲನಚಿತ್ರರಂಗದಲ್ಲಿ ಪವನ್ ಸಿಂಗ್ ಜನಪ್ರಿಯ ನಟ. ಭೋಜ್ಪುರಿಯ ವಾಂಟೆಡ್ ಚಿತ್ರದ ಹಾಡು ಇದಾಗಿದೆ. ಈ ಚಿತ್ರದಲ್ಲಿ ಎಂಗ್ರಿಮೆನ್ ಲುಕ್ ನಲ್ಲಿ ಪವನ್ ಕಾಣಿಸಿಕೊಳ್ಳಲಿದ್ದಾರೆ.

ಈ ಹಾಡನ್ನು ಪವನ್ ಸಿಂಗ್ ಹಾಗೂ ಸೋನಾಲಿ ಹಾಡಿದ್ದಾರೆ. ಚಿತ್ರ ವಾಂಟೆಡ್ ಟ್ರೇಲರನ್ನು 78 ಲಕ್ಷ ಬಾರಿ ನೋಡಲಾಗಿದೆ. ಈ ಚಿತ್ರ ಶೀಘ್ರವೇ ತೆರೆ ಮೇಲೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...