alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿತ್ರದಲ್ಲಿರುವ ಖ್ಯಾತ ನಟನನ್ನು ಗುರುತಿಸಬಲ್ಲಿರಾ…?

ಬಾಲಿವುಡ್‌ನಲ್ಲಿ ಹೊಸ ಹವಾ ಸೃಷ್ಟಿಸಿದ ಜೋಡಿಗಳಲ್ಲಿ ಶಾರುಕ್- ಜೂಹಿ ಚಾವ್ಲಾ ಪ್ರಮುಖರು. ಈ ತಾರೆಯರು ಇಂದಿನ ದಿನದಲ್ಲಿ ಟ್ವಿಟರ್‌ ನಲ್ಲಿ ತಮ್ಮ ಹಳೆ ಸಿನಿಮಾಗಳ ಬಗ್ಗೆ ನೆನಪಿನ ಬುತ್ತಿಯನ್ನು ತೆರೆದಿದ್ದಾರೆ.

ಜೂಹಿ ಚಾವ್ಲಾ-ಶಾರುಕ್ ನಟನೆಯ ಪ್ರಸಿದ್ಧ ಚಿತ್ರ ‘ಯಸ್‌ ಬಾಸ್‌’ ತೆರೆ ಕಂಡು ಈಗ 21 ವರ್ಷಗಳೇ ಕಳೆದಿವೆ. ಈ ಸವಿ ನೆನಪನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿರುವ ಚಾವ್ಲಾ, ಶಾರುಕ್ ಖಾನ್‌ ಅವರ ಉದ್ದ ಕೂದಲು, ದೊಡ್ಡ ಕನ್ನಡಕದ ಫೋಟೋ ಒಂದನ್ನು ಪೋಸ್ಟ್‌ ಮಾಡಿದ್ದಾರೆ.

ಅಷ್ಟು ಮಾತ್ರ ಅಲ್ಲ, ಮೇ ಕೋಯಿ ಐಸಾ ಗೀತ್‌ ಗಾವೂನ್‌ ಎಂದು ಚಿತ್ರದ ಪ್ರಸಿದ್ಧ ಹಾಡಿನ ಸಾಲುಗಳನ್ನೂ ಪೋಸ್ಟ್‌ ಮಾಡಿ, ಕಳೆದ ದಿನಗಳನ್ನು ನೆನಪಿಸಿದ್ದಾರೆ. ಇದಕ್ಕೆ ಶಾರುಕ್ ಸೇರಿದಂತೆ ಅನೇಕ ನಟ-ನಟಿಯರು ರಿಪ್ಲೈ ಮಾಡಿದ್ದು, ಮತ್ತೆ ಚಿತ್ರ ನಿರ್ದೇಶನ, ನಟನೆಯ ನೆನಪುಗಳನ್ನು ನೆನಪಿಸುವಂತೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...