alex Certify
ಕನ್ನಡ ದುನಿಯಾ       Mobile App
       

Kannada Duniya

ಯಶ್ –ರಾಧಿಕಾ ಪಂಡಿತ್ ಫ್ಯಾನ್ಸ್ ಗೆ ಸಿಹಿ ಸುದ್ದಿ

radhika-p-yash

ಸ್ಯಾಂಡಲ್ ವುಡ್ ಜನಪ್ರಿಯ ಜೋಡಿಗಳಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ನಿಜ ಜೀವನದಲ್ಲಿಯೂ ಜೋಡಿಗಳಾಗಿದ್ದಾರೆ.

ಯಶ್, ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಬರುವ ಮೊದಲಿನಿಂದಲೂ ಪರಿಚಿತರಾಗಿದ್ದು, 1 ವರ್ಷದ ಹಿಂದೆ ಇವರಿಬ್ಬರ ಪ್ರೀತಿಯ ಬಂಧನ ಗಟ್ಟಿಯಾಯ್ತು.

ಗೋವಾದಲ್ಲಿ ನಡೆದ ಅದ್ಧೂರಿ ನಿಶ್ಚಿತಾರ್ಥದಲ್ಲಿ ಇಬ್ಬರೂ ಉಂಗುರ ಬದಲಿಸಿಕೊಂಡಿದ್ದರು. ಆಗಸ್ಟ್ 12, 2016 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯಶ್, ರಾಧಿಕಾ ಅದಾಗಿ ಕೆಲವು ತಿಂಗಳ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

1 ವರ್ಷದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡ ಸಂಭ್ರಮದ ಕ್ಷಣಗಳನ್ನು ರಾಧಿಕಾ ಪಂಡಿತ್ ನೆನಪಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ವರ್ಷವಾಯಿತು. ನಗು, ಸಂಭ್ರಮ, ಹೂವಿನ ಪರಿಮಳ, ಕೇಕ್ ರುಚಿ, ಆತಂಕ, ಅಭಿಪ್ರಾಯ, ನಾನು ರಾಜಕುಮಾರಿ ಎಂಬ ಫೀಲ್ ಇನ್ನೂ ಹಾಗೆಯೇ ಇದ್ದಂತಿದೆ ಎಂದು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...