alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿನೊಂದಿಗೆ ಯಶ್, ವೈರಲ್ ಆಯ್ತು ರಾಧಿಕಾ ಹಾಕಿದ ಫೋಟೋ

ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷೆಯ ಚಿತ್ರ ‘ಕೆ.ಜಿ.ಎಫ್.’ಗಾಗಿ ಗಡ್ಡ ಬಿಟ್ಟಿದ್ದಾರೆ. ಇದನ್ನೇ ತಮಾಷೆ ಮಾಡಿರುವ ರಾಧಿಕಾ ಪಂಡಿತ್ ಗಡ್ಡ ಯಾವಾಗ ತೆಗಿತಿರಾ ಎಂದು ಪ್ರಶ್ನಿಸಿದ್ದರು.

ಸದ್ಯ ಯಶ್ ದಂಪತಿ ಅಮೆರಿಕದಲ್ಲಿದ್ದಾರೆ. ರಾಧಿಕಾ ಪಂಡಿತ್ ಅವರ ಸಹೋದರ ಚಿಕಾಗೋದಲ್ಲಿ ನೆಲೆಸಿದ್ದು, ಇತ್ತೀಚೆಗೆ ಅವರಿಗೆ ಹೆಣ್ಣು ಮಗುವಾಗಿದೆ. ಮುದ್ದು ಸೊಸೆಯನ್ನು ನೋಡಲು ರಾಧಿಕಾ ಹಿಂದೆಯೇ ಚಿಕಾಗೋಗೆ ತೆರಳಿದ್ದರು.

ನಂತರಲ್ಲಿ ಯಶ್ ಕೂಡ ಚಿಕಾಗೋಗೆ ತೆರಳಿದ್ದಾರೆ. ಯಶ್ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ಜಾಲತಾಣದಲ್ಲಿ ಹಾಕಿರುವ ರಾಧಿಕಾ, ಬಹುಶಃ ರಿಯಾ ತನ್ನ ಅಂಕಲ್ ಯಶ್ ಗಡ್ಡವನ್ನು ಇಷ್ಟಪಟ್ಟಿದ್ದಾಳೆ ಅನಿಸುತ್ತೆ. ಇಲ್ಲವೇ ಗಡ್ಡವನ್ನು ತೆಗೆಸುವಂತೆ ಹೇಳುತ್ತಿರಬಹುದು ಎಂದು ಬರೆದಿದ್ದಾರೆ. ಈ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...