alex Certify
ಕನ್ನಡ ದುನಿಯಾ       Mobile App
       

Kannada Duniya

‘ಖಾಕಿ’ ಯಲ್ಲಿ ಮಿಂಚಲಿದ್ದಾರೆ ರಾಕಿಂಗ್ ಸ್ಟಾರ್

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಯಶ್ ಅವರಿಗೂ ಅಭಿಮಾನಿಗಳೆಂದ್ರೆ ಅಚ್ಚುಮೆಚ್ಚು. ಯಶ್, ಸಿನಿಮಾ ಜೊತೆಗೆ ಸಾಮಾಜಿಕ ಚಟುವಟಿಕೆಗಳ ಮೂಲಕವೂ ಗಮನ ಸೆಳೆದಿದ್ದಾರೆ.

ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಯುವಕರಿಗೆ ಪ್ರೇರೇಪಿಸಿದ್ದಾರೆ. ಕೆರೆ ಅಭಿವೃದ್ಧಿ, ಜಾನುವಾರುಗಳಿಗೆ ಮೇವು, ಪರಿಸರ ಕಾಳಜಿ, ಕ್ರೀಡೆ ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ತಮ್ಮ ಅಭಿಮಾನಿಗಳು ಹಾಗೂ ಯುವಕರಿಗೆ ಅವರು ಮಾದರಿ ಕೆಲಸ ಮಾಡಲು ಪ್ರೇರೇಪಿಸಿದ್ದಾರೆ.

ಯಶ್ ಈಗ ‘ಖಾಕಿ’ಯಲ್ಲಿಯೂ ಮಿಂಚಲಿದ್ದಾರೆ. ಅಂದ ಹಾಗೇ ಅವರು ಸಿನಿಮಾಕ್ಕಾಗಿ ಖಾಕಿ ತೊಡುತ್ತಿಲ್ಲ. ಬದಲಿಗೆ ಪೊಲೀಸ್ ಇಲಾಖೆ ಜಾಹೀರಾತಿನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಯುವಕರನ್ನು ಅಪರಾಧ ಚಟುವಟಿಕೆಗಳಿಂದ ದೂರವಿರುವಂತೆ ಸಂದೇಶ ನೀಡಲಿದ್ದಾರೆ.

ಯಶ್ ಅಂದ್ರೆ ಯುವಕರಿಗೆ ಅಚ್ಚು ಮೆಚ್ಚು. ಅವರನ್ನು ರಾಯಭಾರಿಯಾಗಿ ಪೊಲೀಸ್ ಇಲಾಖೆ ಆಯ್ಕೆ ಮಾಡಿಕೊಂಡಿದ್ದು, ಇಲಾಖೆಯ ಜಾಹೀರಾತಿನಲ್ಲಿ ಅವರು ಯುವಕರಿಗೆ ಸಂದೇಶ ನೀಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...