alex Certify
ಕನ್ನಡ ದುನಿಯಾ       Mobile App
       

Kannada Duniya

ಹವಾಯಿ ದ್ವೀಪದಲ್ಲಿ ಯಶ್ – ರಾಧಿಕಾ….

honeymoon

ಸ್ಯಾಂಡಲ್ ವುಡ್ ನ ಸ್ಟಾರ್ ಜೋಡಿ ಯಶ್ ಮತ್ತು ರಾಧಿಕಾ ಈ ತಿಂಗಳ ಆರಂಭದಲ್ಲಿ ಸಪ್ತಪದಿ ತುಳಿದಿದ್ರು. ಕಿರುತೆರೆಯಲ್ಲಿದ್ದಾಗ್ಲೇ ಲವ್ವಲ್ಲಿ ಬಿದ್ದಿದ್ದ ಈ ಜೋಡಿ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ.

ಈಗ ಇಬ್ಬರೂ ಹನಿಮೂನ್ ಮೂಡ್ ನಲ್ಲಿದ್ದಾರೆ. ಯಶ್ ಹಾಗೂ ರಾಧಿಕಾ ದಂಪತಿ ಅಮೆರಿಕದಲ್ಲಿ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ. ಹವಾಯಿ ದ್ವೀಪದಲ್ಲಿ ಹಕ್ಕಿಯಂತೆ ಹಾರಾಡ್ತಿದ್ದಾರೆ.

ಯಶ್-ರಾಧಿಕಾ ಹನಿಮೂನ್ ಜರ್ನಿಯ ಫೋಟೋ ಲಭ್ಯವಾಗಿದ್ದು, ಇಬ್ಬರೂ ಪ್ರೇಮದ ಗುಂಗಿನಲ್ಲಿರೋದನ್ನು ಕಾಣಬಹುದು. ಇನ್ನು ಯಶ್- ರಾಧಿಕಾ ಮದ್ವೆ ಕೂಡ ಅದ್ಧೂರಿಯಾಗಿ ನೆರವೇರಿತ್ತು. ಆರತಕ್ಷತೆಯಲ್ಲಿ ಅಭಿಮಾನಿಗಳಿಗೂ ಶುಭಹಾರೈಸಲು ಅವಕಾಶ ಮಾಡಿಕೊಟ್ಟಿದ್ದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...