alex Certify
ಕನ್ನಡ ದುನಿಯಾ       Mobile App
       

Kannada Duniya

ಇದೊಂದು ಕಷ್ಟದ ಕೆಲಸ ಎಂದ ರಾಕಿಂಗ್ ಸ್ಟಾರ್, ಏನದು…?

ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್, ರಮೇಶ್ ಅರವಿಂದ್ ಮೊದಲಾದವರು ತಮ್ಮದೇ ಶೈಲಿಯ ಆ್ಯಂಕರಿಂಗ್ ನಿಂದಾಗಿ ಗಮನ ಸೆಳೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಆ್ಯಂಕರಿಂಗ್ ಎಂದರೆ ಕಷ್ಟವಂತೆ.

ನಿರೂಪಣೆ ಕಷ್ಟದ ಕೆಲಸವಾಗಿದೆ. ಏನು ಪ್ರಶ್ನೆ ಕೇಳಬೇಕೆನ್ನುವುದು ತಿಳಿಯುವುದಿಲ್ಲ. ಮಾತನಾಡುವುದು ಸುಲಭ, ಆದರೆ ಪ್ರಶ್ನೆ ಕೇಳುವುದು ಕಷ್ಟ. ಕೆಲವೊಮ್ಮೆ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಕೊಟ್ಟ ಉತ್ತರಕ್ಕೆ ಮರು ಪ್ರಶ್ನೆ ಕೇಳಬೇಕಿದೆ ಎಂದು ಯಶ್ ಹೇಳಿದ್ದಾರೆ.

‘ಬಕಾಸುರ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಯಶ್ ಫಸ್ಟ್ ಟೈಂ ನಿರೂಪಣೆ ಮಾಡಿದ್ದಾರೆ. ಚಿತ್ರದ ಮೇಲಿನ ಪ್ರೀತಿಯಿಂದಾಗಿ ಆ್ಯಂಕರಿಂಗ್ ಮಾಡಲು ಒಪ್ಪಿಕೊಂಡೆ. ನಿರೂಪಣೆ ಮಾಡುವುದು ಎಷ್ಟು ಕಷ್ಟವೆಂದು ನನಗೆ ಗೊತ್ತಾಯ್ತು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...