alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ತೆರೆ ಮೇಲೆ ಬಂದ ರೋಮ್ಯಾಂಟಿಕ್ ಜೋಡಿ

jununiyat

ಬಾಲಿವುಡ್ ಜೋಡಿ ಪುಲ್ಕಿತ್ ಸಾಮ್ರಾಟ್ ಹಾಗೂ ಯಾಮಿ ಗೌತಮ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡುವ ಅವಕಾಶ ಸಿಕ್ಕಿದೆ. ‘ಸನಮ್ ರೇ’ ನಂತ್ರ ‘ಜುನೂನಿಯತ್’ ಚಿತ್ರ ತೆರೆಗೆ ಬರ್ತಾ ಇದೆ. ಇದರ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರದಲ್ಲಿ ಪುಲ್ಕಿತ್ ಸೇನಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಹಾನಿ ಹೆಸರಿನ ಪಾತ್ರದಲ್ಲಿ ಯಾಮಿ ಮಿಂಚಿದ್ದಾಳೆ. ಜೂನ್ 24ರಂದು ‘ಜುನೂನಿಯತ್’ ಚಿತ್ರ ತೆರೆಗೆ ಬರ್ತಾ ಇದೆ. ಪ್ರೀತಿಯ ಕಥೆಯನ್ನು ಹೊಸ ರೀತಿಯಲ್ಲಿ ತೋರಿಸುವ ಪ್ರಯತ್ನ ನಡೆದಿದೆ.

ಕೆಲ ರೋಮ್ಯಾಂಟಿಕ್ ಪ್ರದೇಶಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಇದೇ ಚಿತ್ರದ ಮುಖ್ಯ ಆಕರ್ಷಣೆ ಎನ್ನಲಾಗ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...