alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕಳ ಅಚ್ಚುಮೆಚ್ಚಿನ ಸಹ ತಾರೆ ದೀಪಿ ಬಾಯ್ ಫ್ರೆಂಡ್

priyanka-chopra

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ಪ್ರಿಯಾಂಕ ಚೋಪ್ರಾ ತನ್ನ ಅಚ್ಚುಮೆಚ್ಚಿನ  ನಟ ಯಾರೆಂಬುದನ್ನು ಹೇಳಿದ್ದಾಳೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಿಮ್ಮ ನೆಚ್ಚಿನ ಕೋ ಸ್ಟಾರ್ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ ಪ್ರಿಯಾಂಕ, ದೀಪಿಕಾ ಸದ್ಯದ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಹೆಸರು ಹೇಳಿದ್ದಾಳೆ.

ಸಹ ತಾರೆ ಹಾಗೂ ಸ್ನೇಹಿತ ರಣವೀರ್ ಸಿಂಗ್ ಮನೋಭಾವ ಇಷ್ಟವಾಗುತ್ತೆ ಎಂದಿದ್ದಾಳೆ ಪ್ರಿಯಾಂಕ. ರಣವೀರ್ ತುಂಬಾ ಕ್ಯೂಟ್ ಎಂದೂ ಪ್ರಿಯಾಂಕ ಹೇಳಿದ್ದಾಳೆ. ಇದೇ ಮೊದಲಲ್ಲ. ಈ ಹಿಂದೆ ಕೂಡ ಪ್ರಿಯಾಂಕ ಎಲ್ಲರ ಮುಂದೆ ಸ್ನೇಹಿತ ರಣವೀರ್ ಸಿಂಗ್ ನನ್ನು ಹೊಗಳಿದ್ದಳು.

ಪ್ರಿಯಾಂಕ ಚೋಪ್ರಾ ಹಾಗೂ ರಣವೀರ್ ಸಿಂಗ್ ಬಾಜಿರಾವ್ ಮಸ್ತಾನಿ, ಗೂಂಡೆ, ದಿಲ್ ದಡಕನೇ ದೋ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಿಯಾಂಕ ಬೇವಾಚ್ ಚಿತ್ರದ ಮೂಲಕ ಹಾಲಿವುಡ್ ಗೆ ಎಂಟ್ರಿಯಾಗಿದ್ದು ಜೂನ್ 2ರಂದು ಭಾರತದಲ್ಲಿ ಚಿತ್ರ ತೆರೆಗೆ ಬರ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...