alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷಮಿಸಿ ಎಂದು ಕೈಮುಗಿದ ಅಮೀರ್ ಖಾನ್..!

Aamir Khan during the Ram nath Goenka Awards on 23 th Nov. 2015 Express photo by Renuka Puri.ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತಾನೇ ಹೆಸರಾಗಿರುವ ನಟ ಅಮೀರ್ ಖಾನ್ ಎಲ್ಲರಿಗಿಂತ ವಿಭಿನ್ನ. ಬಾಕ್ಸ್ ಆಫೀಸ್ ನಂಬರ್ ಗೇಮ್ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ತುಂಬಾ ಭಾವನಾತ್ಮಕ ವ್ಯಕ್ತಿಯೂ ಹೌದು. ಅಮೀರ್ ಖಾನ್ ಇವತ್ತು ಎಲ್ಲರ ಬಳಿ ಕ್ಷಮೆ ಕೇಳಿದ್ದಾರೆ. ನನ್ನಿಂದ ಯಾವುದಾದರೂ ರೀತಿಯಲ್ಲಿ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ, ಕೈಮುಗಿದು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ, ‘ಮಿಚ್ಚಾಮಿ ದುಃಖದಮ್’ಅಂತಾ ಟ್ವೀಟ್ ಮಾಡಿದ್ದಾರೆ.

ಅರೆ ಇದ್ದಕ್ಕಿದ್ದಂತೆ ಅಮೀರ್ ಯಾಕೆ ಸಾರಿ ಕೇಳ್ತಿದ್ದಾರೆ ಅಂದ್ಕೊಂಡ್ರಾ? ಇದು ಜೈನ ಹಬ್ಬ ಪರ್ಯುಶನ್ ಪರ್ವದ ಆಚರಣೆ. ಆ ದಿನ ಜೈನ ಸಮುದಾಯದವರೆಲ್ಲ ಇಡೀ ದಿನ ಉಪವಾಸವಿರುತ್ತಾರೆ, ‘ಮಿಚ್ಚಾಮಿ ದುಖಃದಮ್’ ಅಂತಾ ಪರಸ್ಪರ ಶುಭಾಶಯ ಕೋರುತ್ತಾರೆ. ನಿನ್ನೆಯಷ್ಟೆ ಪ್ರಧಾನಿ ಮೋದಿ ಕೂಡ ಟ್ವಿಟ್ಟರ್ ನಲ್ಲಿ ‘ಮಿಚ್ಚಾಮಿ ದುಃಖದಮ್’ ಅಂತಾ ಬರೆದುಕೊಂಡು ಜೈನರಿಗೆ ಶುಭಕೋರಿದ್ರು. ಮೋದಿ ಅವರ ಬೆನ್ನಲ್ಲೇ ಅಮೀರ್ ಖಾನ್ ಕೂಡ ಎಲ್ಲರಲ್ಲಿ ಕ್ಷಮೆ ಕೇಳುತ್ತ ಹಬ್ಬಕ್ಕೆ ಶುಭ ಹಾರೈಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...