alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಖಾನ್ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್, ನಿರ್ಮಾಪಕರ ನೆಚ್ಚಿನ ನಟ. ಸಲ್ಮಾನ್ ಚಿತ್ರಗಳು ಬಾಕ್ಸಾಫೀಸಿನಲ್ಲಿ ಭರ್ಜರಿ ಗಳಿಕೆ ಮಾಡುತ್ತವೆ. ಈ ಕಾರಣಕ್ಕಾಗಿಯೇ ಸಲ್ಮಾನ್, ಕಾಲ್ ಶೀಟ್ ಗಾಗಿ ನಿರ್ಮಾಪಕರು ಮುಗಿಬೀಳುತ್ತಾರೆ. ಇದರ ಮಧ್ಯೆ ಸಲ್ಮಾನ್ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್ ಇಲ್ಲಿದೆ.

ಸಾಮಾಜಿಕ ಜಾಲತಾಣಗಳ ಪೈಕಿ ನಂಬರ್ ಒನ್ ಸ್ಥಾನದಲ್ಲಿರುವ ಗೂಗಲ್ ಸರ್ಚ್ ನಲ್ಲಿ ‘ವರ್ಸ್ಟ್ ಬಾಲಿವುಡ್ ಆಕ್ಟರ್’ ಎಂದು ಟೈಪ್ ಮಾಡಿದರೆ ಅಲ್ಲಿ ಸಲ್ಮಾನ್ ಖಾನ್ ಹೆಸರು ಬರುತ್ತಿದೆ.

ಈದ್ ಸಂದರ್ಭದಲ್ಲಿ ಬಿಡುಗಡೆಯಾದ ಸಲ್ಮಾನ್ ಅಭಿನಯದ ‘ರೇಸ್ 3’ ಚಿತ್ರ, ಗಳಿಕೆಯಲ್ಲಿ ದಾಖಲೆ ಮಾಡುತ್ತಿದ್ದು, ಮೊದಲ ದಿನವೇ ಬಾಲಿವುಡ್ ನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಂತಹ ಸಂದರ್ಭದಲ್ಲಿ ‘ಬಾಲಿವುಡ್ ನ ಅತಿ ಕೆಟ್ಟ ನಟ’ ಎಂಬುದನ್ನು ಸರ್ಚ್ ಇಂಜಿನ್ ತಾಣ ಗೂಗಲ್ ಏಕೆ ತೋರಿಸುತ್ತದೆ ಎಂಬುದು ಗೂಗಲ್ ಸ್ಪಷ್ಟೀಕರಣದ ಬಳಿಕವೇ ಬಹಿರಂಗವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...