alex Certify
ಕನ್ನಡ ದುನಿಯಾ       Mobile App
       

Kannada Duniya

ಕರೀನಾ ಜಿಮ್ ಗಾಗಿ ಧರಿಸಿದ್ದ ಟಿ-ಶರ್ಟ್ ಬೆಲೆ ಎಷ್ಟು ಗೊತ್ತಾ?

ಬಾಲಿವುಡ್ ನಟಿ ಕರೀನಾ ಕಪೂರ್ ಫ್ಯಾಷನ್ ದಿವಾ ಅನ್ನೋದನ್ನು ಎಲ್ರೂ ಒಪ್ಪಿಕೊಳ್ತಾರೆ. ಸಮಯ ಸಂದರ್ಭಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳೋದ್ರಲ್ಲಿ ಬೇಬೋ ಎಕ್ಸ್ ಪರ್ಟ್. ಪ್ರವಾಸ, ಶಾಪಿಂಗ್, ಈವೆಂಟ್, ಪಾರ್ಟಿ ಇವನ್ನೆಲ್ಲ ಬಿಟ್ಟುಬಿಡಿ.

ಜಿಮ್ ಗೆ ಕೂಡ ಕರೀನಾ ಸಖತ್ ಸ್ಟೈಲಿಶ್ ಆಗಿಯೇ ಬರ್ತಾಳೆ. ದುಬಾರಿ ಟಿ-ಶರ್ಟ್ ಗಳನ್ನು ತೊಡುತ್ತಾಳೆ. ಇತ್ತೀಚೆಗಷ್ಟೆ ಫಿಟ್ನೆಸ್ ಸೆಶನ್ ಗೆ ಹಾಜರಾಗಿದ್ದ ಕರೀನಾ ಧರಿಸಿದ್ದು ಬರೋಬ್ಬರಿ 45,000 ರೂಪಾಯಿ ಬೆಲೆಬಾಳುವ ಟಿ-ಶರ್ಟ್.

ಕರೀನಾ ಕಪ್ಪು ಲೆಗ್ಗಿಂಗ್ಸ್ ಹಾಗೂ ಗುಚಿ ಕಂಪನಿಯ ಎಸಿ-ಡಿಸಿ ಟಿ-ಶರ್ಟ್ ತೊಟ್ಟಿದ್ದಳು. ಈ ಟೀಶರ್ಟ್ ಬೆಲೆ 720 ಡಾಲರ್. ಅಂದ್ರೆ ಸರಿಸುಮಾರು 46,000 ರೂಪಾಯಿ. ನಾವೆಲ್ಲ ಜಿಮ್ ಅಂದಾಕ್ಷಣ ಹಳೆ ಬಟ್ಟೆ ತೊಟ್ಟು ಹೊರಟುಬಿಡ್ತೀವಿ. ಆದ್ರೆ ಕರೀನಾ ಮಾತ್ರ ಜಿಮ್ ಗೂ ಬೆಲೆಬಾಳುವ ಬಟ್ಟೆಗಳನ್ನೇ ಧರಿಸಿ ಬರ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...