alex Certify
ಕನ್ನಡ ದುನಿಯಾ       Mobile App
       

Kannada Duniya

ಸುರ್ವೀನ್ ಚಾವ್ಲಾರನ್ನು ಮಂಚಕ್ಕೆ ಕರೆದಿದ್ದ ನಿರ್ದೇಶಕ

surveenಉದಯೋನ್ಮುಖ ನಟಿ ಸುರ್ವೀನ್ ಚಾವ್ಲಾ ತಮ್ಮ ವೃತ್ತಿ ಜೀವನದ ಆರಂಭದಲ್ಲೇ ಬೋಲ್ಡ್ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ರು. ಇದೀಗ ಕಿರುತೆರೆಯಲ್ಲೂ ಮಿಂಚುತ್ತಿರುವ ಸುರ್ವೀನ್, ಆರಂಭದಲ್ಲಿ ತಾವು ಎದುರಿಸಿದ್ದ ಕೆಟ್ಟ ಸನ್ನಿವೇಶಗಳನ್ನು ಮೆಲುಕು ಹಾಕಿದ್ದಾರೆ.

ತಮಿಳು ನಿರ್ದೇಶಕರೊಬ್ಬರು ಸಿನಿಮಾದಲ್ಲಿ ನಟಿಸಲು ಚಾನ್ಸ್ ಕೊಡುತ್ತೇನೆ, ಅದಕ್ಕೆ ಬದಲಾಗಿ ನನ್ನ ಜೊತೆ ರಾತ್ರಿ ಕಳೆಯಬೇಕು ಅಂತಾ ಸುರ್ವೀನ್ ಗೆ ಷರತ್ತು ಹಾಕಿದ್ದರಂತೆ. ನಿರ್ದೇಶಕ ಮತ್ತವರ ಸ್ನೇಹಿತ ಸುರ್ವೀನ್ ಗೆ ಕರೆ ಮಾಡಿ ತಮ್ಮ ಜೊತೆ ಮಲಗುವಂತೆ ಆಫರ್ ಮುಂದಿಟ್ಟಿದ್ದರಂತೆ. ಅದು ಕೂಡ ಸಿನಿಮಾ ಪೂರ್ಣಗೊಳ್ಳುವವರೆಗೆ.

ಅಷ್ಟೇ ಅಲ್ಲ ವೃತ್ತಿ ಬದುಕಿನ ಆರಂಭದಲ್ಲಿ ಸುರ್ವೀನ್ ಬಳಿ ಅವಕಾಶಗಳು ಇರಲಿಲ್ಲ, ಒಮ್ಮೊಮ್ಮೆ ರಾತ್ರಿ ಕೂಡ ಕೆಲಸ ಮಾಡಬೇಕಾಗಿ ಬರುತ್ತಿತ್ತು. ಸುರ್ವೀನ್ ತಡರಾತ್ರಿ 2 ಗಂಟೆಗೆಲ್ಲ ಪಿಜಿಗೆ ಬರುತ್ತಾಳೆ ಅನ್ನೋ ಕಾರಣಕ್ಕೆ ಮಾಲೀಕರು ರಾತ್ರೋ ರಾತ್ರಿ ಆಕೆಯನ್ನು ಹೊರ ಹಾಕಿದ್ದರಂತೆ. ಎಲ್ಲ ಕಠಿಣ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿದ ಸುರ್ವೀನ್, ಈಗ ಬಾಲಿವುಡ್ ನಲ್ಲಿ ಹೆಸರು ಮಾಡುತ್ತಿದ್ದಾರೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ’24’ ಧಾರಾವಾಹಿಯಲ್ಲಿ ಸುರ್ವೀನ್, ಅನಿಲ್ ಕಪೂರ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಕೂಡ ಮಿಂಚುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...