alex Certify
ಕನ್ನಡ ದುನಿಯಾ       Mobile App
       

Kannada Duniya

OMG ಎಲ್ಲರೆದುರಲ್ಲೇ ಕರಣ್ ಗೆ ಕಪಾಳ ಮೋಕ್ಷ ಮಾಡಿದ್ಲು ಪ್ರಿಯಾಂಕ

ಹಾಲಿವುಡ್ ಗೆ ಹಾರಿರುವ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ, ಕರಣ್ ಜೋಹರ್ ಹಾಗೂ ರೋಹಿತ್ ಶೆಟ್ಟಿ ಕಾರ್ಯಕ್ರಮ ಇಂಡಿಯನ್ ನೆಕ್ಸ್ಟ್ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಬಂದಿದ್ಲು. ಶೋ ವೇಳೆ ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ ನನ್ನ ನೆಚ್ಚಿನ ಚಿತ್ರ ಎಂದ್ಲು. ಹಾಗೆ ಚಿತ್ರವೊಂದರ ದೃಶ್ಯವನ್ನು ವೇದಿಕೆ ಮೇಲೆ ನಟಿಸಿ ತೋರಿಸಿದ್ಲು.

ಕರಣ್ ಜೋಹರ್ ಶಾರುಕ್ ಪಾತ್ರ ನಿಭಾಯಿಸಿದ್ರು. ಬಿಯರ್ ತರದೆ ವಾಪಸ್ ಬರುವ ಶಾರುಕ್ ಗೆ ಚಿತ್ರದಲ್ಲಿ ಕಾಜೋಲ್ ಕಪಾಳಮೋಕ್ಷ ಮಾಡ್ತಾಳೆ. ಇಲ್ಲಿ ಕರಣ್ ಗೆ ಪ್ರಿಯಾಂಕ ಕಪಾಳ ಮೋಕ್ಷ ಮಾಡಿದ್ಲು. ಇದೊಂದು ತಮಾಷೆ ದೃಶ್ಯವಾಗಿತ್ತು.

ಕರಣ್ ಕೆಲಸವನ್ನು ಹೊಗಳಿದ ಪ್ರಿಯಾಂಕ ಎಂದೂ ಕರಣ್ ಜೊತೆ ಹೀಗೆ ಇರಲು ಬಯಸ್ತೇನೆ ಎಂದ್ಲು. ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕ ಹಾಲಿವುಡ್ ನಿಂದ ಭಾರತಕ್ಕೆ ಬಂದಿದ್ದಾಳೆ. ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳುತ್ತಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...