alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸದ ಒತ್ತಡ ತಾಳಲಾಗದೇ ಪ್ರಿಯಾಂಕಾ ಚೋಪ್ರಾ ಮಾಡಿದ್ದೇನು?

ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ಗೆ ಹಾರಿದ್ದಾಳೆ. ಅಲ್ಲಿ ಪಿಸಿಗೆ ಸಖತ್ ಬ್ಯುಸಿ ಶೆಡ್ಯೂಲ್ ಇದೆ. ದಿನವಿಡೀ ಶೂಟಿಂಗ್ ಅಂತಾ ಸುಸ್ತಾಗಿದ್ದಾಳೆ ಬಾಲಿವುಡ್ ನ ಚೆಲುವೆ. ಕೆಲಸದ ಒತ್ತಡ ತಾಳಲಾರದೇ ಪ್ರಿಯಾಂಕಾ, ವೈನ್ ಗ್ಲಾಸನ್ನೇ ತಲೆಗೆ ಹೊಡೆದುಕೊಂಡಿದ್ದಾಳೆ.

ಗ್ಲಾಸ್ ನಲ್ಲಿದ್ದ ವೈನ್ ನ ಕೊನೆಯ ಹನಿ ಹೀರಿದ ಪಿಗ್ಗಿ ನಂತರ ಗ್ಲಾಸನ್ನು ತಲೆಗೆ ಬಡಿದುಕೊಂಡು ಒಡೆದು ಹಾಕಿದ್ದಾಳೆ. ಇದನ್ನು ನೋಡಿ ಪ್ರಿಯಾಂಕಾ ಅಭಿಮಾನಿಗಳು ಶಾಕ್ ಆಗಿದ್ದಾರೆ. ತಮ್ಮ ಮೆಚ್ಚಿನ ನಟಿಗೆ ಏನಾಯ್ತು ಅನ್ನೋ ಆತಂಕ ವ್ಯಕ್ತಪಡಿಸಿದ್ದಾರೆ.

ಇಷ್ಟೊಂದು ಕೆಲಸದ ಒತ್ತಡ ಇಟ್ಕೊಳ್ಳೋದು ಒಳ್ಳೇದಲ್ಲ, ಬ್ರೇಕ್ ತೆಗೆದುಕೋ. ಅಥವಾ ಬಾಲಿವುಡ್ ಗೆ ವಾಪಸ್ ಬಂದ್ಬಿಡು ಅಂತೆಲ್ಲಾ ಪ್ರಿಯಾಂಕಾಗೆ ಸಲಹೆ ಕೊಟ್ಟಿದ್ದಾರೆ ಫ್ಯಾನ್ಸ್. ‘ಕ್ವಾಂಟಿಕೋ 3’ ಟಿವಿ ಸಿರೀಸ್ ಶೂಟಿಂಗ್ ಗಾಗಿ ಪ್ರಿಯಾಂಕಾ ಲಾಸ್ ಏಂಜಲೀಸ್ ಮತ್ತು ನ್ಯೂಯಾರ್ಕ್ ಅಂತಾ ಓಡಾಡ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...