alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಕರೀನಾ-ಕರಣ್ ವಾಟ್ಸಾಪ್ ಗ್ರೂಪ್ ರಹಸ್ಯ..!

kareena_640x480_41484919293

ಕರೀನಾ ಕಪೂರ್ ಹಾಗೂ ಕರಣ್ ಜೋಹರ್ ಬೆಸ್ಟ್ ಫ್ರೆಂಡ್ಸ್. ಎಲ್ಲಾ ವಿಷಯಗಳನ್ನೂ ಶೇರ್ ಮಾಡಿಕೊಳ್ತಾರೆ. ಇವರದ್ದೇ ವಾಟ್ಸಾಪ್ ಗ್ರೂಪ್ ಕೂಡ ಇದೆ. ಅದರಲ್ಲಿ ಕರೀನಾಳ ಅಚ್ಚುಮೆಚ್ಚಿನ ಸ್ನೇಹಿತೆಯರಾದ ಮಲೈಕಾ ಅರೋರಾ ಹಾಗೂ ಅಮೃತಾ ಅರೋರಾ ಕೂಡ ಇದ್ದಾರೆ.

ಈ ಗ್ರೂಪ್ ನ ಹೆಸರು ‘ಗಟ್ಸ್’, ಹೆಸರೇ ಹೇಳುವಂತೆ ಅಂಥಾ ವಿಚಾರಗಳೇ ಇಲ್ಲಿ ಹರಿದಾಡುತ್ತವೆ. ಯಾರದ್ದೂ ಹೆಸರು ಹೇಳದೇ ‘XYZ’ ಅನ್ನೋ ನಾಮಧೇಯದಲ್ಲಿ ಈ ಗ್ರೂಪ್ ನಲ್ಲಿ ಮೆಸೇಜ್ ಗಳು ಹರಿದಾಡುತ್ತಿವೆ. ಬಾಲಿವುಡ್ ನಟ- ನಟಿಯರ ಗ್ಲಾಮರಸ್ ಉಡುಪಿನಿಂದ ಹಿಡಿದು ಅಫೇರ್ ಗಳ ಬಗ್ಗೆ ಕೂಡ ಇಲ್ಲಿ ಚರ್ಚೆಯಾಗುತ್ತದೆ.

ಕಳೆದ ಕೆಲ ತಿಂಗಳುಗಳಿಂದ ಸಿನೆಮಾದಿಂದ ದೂರವಿದ್ದ ಕರೀನಾ ಕೂಡ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾಳೆ. ಕರಣ್ ಜೋಹರ್ ನಿರ್ದೇಶನದ ಚಿತ್ರವೊಂದಕ್ಕೆ ಸಹಿ ಹಾಕಿದ್ದಾಳೆ ಎನ್ನಲಾಗ್ತಿದೆ. ಇನ್ನೊಂದ್ಕಡೆ ಮಕ್ಕಳ ಆರೈಕೆಗಾಗಿ ಕರಣ್ ಕೂಡ ಕೆಲವು ದಿನಗಳ ಬ್ರೇಕ್ ತೆಗೆದುಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...