alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈನಲ್ಲಿ ಶಿಲ್ಪಾ ಶೆಟ್ಟಿಯ ಹಾಟ್ ಲುಕ್….

ಬಾಲಿವುಡ್ ತಾರೆಗಳೆಲ್ಲ ನ್ಯೂ ಇಯರ್ ಎಂಜಾಯ್ ಮಾಡ್ತಿದ್ದಾರೆ. ಹೊಸ ವರ್ಷದಂದು ಪಾರ್ಟಿ ಮಾಡಲು ವಿದೇಶಕ್ಕೆ ಹೋಗಿರುವವರೇ ಹೆಚ್ಚು. ನಟಿ ಶಿಲ್ಪಾ ಶೆಟ್ಟಿ ಕೂಡ ತಮ್ಮ ಪತಿ ರಾಜ್ ಕುಂದ್ರಾ ಹಾಗೂ ಮಗನ ಜೊತೆಗೆ ದುಬೈಗೆ ತೆರಳಿದ್ದಾರೆ.

ಅಲ್ಲಿ ಹೊಸ ವರ್ಷವನ್ನು ಸೆಲೆಬ್ರೇಟ್ ಮಾಡ್ತಿದ್ದಾರೆ. ಶಿಲ್ಪಾ, ರಾಜ್ ಕುಂದ್ರಾ ಹಾಗೂ ವಿಹಾನ್ ಈಜುಕೊಳದಲ್ಲಿ ಚಿಲ್ ಮಾಡ್ತಿರೋ ಫೋಟೋ ಒಂದನ್ನು ಇನ್ ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಕಪ್ಪನೆಯ ಸ್ವಿಮ್ ಸೂಟ್ ನಲ್ಲಿ ಶಿಲ್ಪಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಮುದ್ರ ಕಿನಾರೆಯಲ್ಲಿ ಸುತ್ತಾಡುತ್ತ, ತಮಗಿಷ್ಟವಾದ ತಿನಿಸುಗಳನ್ನೆಲ್ಲ ಸವಿಯುತ್ತ ಡಯಟ್ ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಮಾತ್ರವಲ್ಲ, ಕತ್ರೀನಾ ಕೈಫ್, ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಹೀಗೆ ಬಹುತೇಕ ಸೆಲೆಬ್ರಿಟಿಗಳೆಲ್ಲ ವಿದೇಶದಲ್ಲೇ ನ್ಯೂ ಇಯರ್ ಪಾರ್ಟಿ ಮಾಡ್ತಿದ್ದಾರೆ.

Happy sunny days 🌟🌞🎈🎉🦄💝🐱

A post shared by Katrina Kaif (@katrinakaif) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...