alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಮಾಡಿರೋ ಈ ಕಾರ್ಯವನ್ನ ನೀವೂ ಮಾಡಿ ಎಂದಿದ್ದಾರೆ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಪರೀಕ್ಷೆಗಾಗಿ ಬೆಂಗಳೂರಿಗೆ ಬಂದಿದ್ದರು. ಅವರಿಗೆ ಪತ್ನಿ ಅನುಷ್ಕಾ ಕೂಡ ಸಾಥ್ ನೀಡಿದ್ದು, ಕಾರ್ಯಕ್ರಮವೊಂದರಲ್ಲೂ ದಂಪತಿಗಳು ಪಾಲ್ಗೊಂಡಿದ್ದರು.

ಇದರ ಮಧ್ಯೆ ಅನುಷ್ಕಾ ಶರ್ಮಾ ಮಾಡಿರುವ ಕಾರ್ಯವೊಂದನ್ನು ಶ್ಲಾಘಿಸಿರುವ ವಿರಾಟ್ ಕೊಹ್ಲಿ, ನಿಮ್ಮ ಕಣ್ಣಿಗೂ ಅಂತಹ ದೃಶ್ಯ ಕಂಡು ಬಂದರೆ ಅನುಷ್ಕಾ ಮಾಡಿದಂತೆ ಮಾಡಿ ಎಂದು ಹೇಳಿದ್ದಾರೆ. ಹಾಗಾದ್ರೆ ಅನುಷ್ಕಾ ಮಾಡಿದ್ದೇನು ಅಂತೀರಾ? ಈ ವಿಡಿಯೋ ನೋಡಿ.

ಅನುಷ್ಕಾ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಮತ್ತೊಂದು ಐಷಾರಾಮಿ ಕಾರಿನಲ್ಲಿದ್ದವರು ಕಸವನ್ನು ರಸ್ತೆ ಮೇಲೆ ಎಸೆದಿದ್ದಾರೆ. ಇದನ್ನು ನೋಡಿ ಕೋಪಗೊಂಡ ಅನುಷ್ಕಾ, ಕಸ ಎಸೆದಿದ್ದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...